ಪುಟ:ಹಗಲಿರುಳು.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಅಗೋಸ್ತು ೧೯೧೮. ಆರ್ಯ- ಪ್ರಿಯ ಲೋಕವೆ, ನಿಮ್ಮ ದೃಢನಿಶ್ಚಯಪೂರ್ವಕವಾದ ಮಂತ್ರದ ಮಹಿಮೆಯಿಂದಲೆ, ನನಗೆ ಬಂಧಮೋಕ್ಷವಾಯಿತು. ಆ ಮಹತ್ಕಾರ್ಯಕ್ಕೆ, ಉಪಚಾರದ ಬಣ್ಣದ ಮಾತುಗಳನ್ನು ಒಪ್ಪಿಸಿ, ನಿಮ್ಮ ಸಾಲಕ್ಕೆ ಬರಿಸೊನ್ನೆ ಯನ್ನು ಅಡವಿಡುವ ವಂಚಕಬುದ್ದಿ ನನಗೆ ಸಲ್ಲದು. ಅಷ್ಟೆ ಅಲ್ಲ. ಚೌರದಿ | ಆಡಿಕೆಯ ಮರಳ ರಾಶಿಯೊಳೆಣಿಕ ನೀರಂ || - ತೋಡಿತೋಂಕಿದರೆ ಕೂಡಲೆ ಆರುತೊಣಗಿ || ಮಾಡಿಕೆಯ ಹೊಲಕತಟಕೂ ನಾಸ್ತಿಯಾಗಿ | ನೋಡೆ, ಕೆಲಸದ ಬೆಳಿಮಳೆಯದು ನಿಜವಾಗಿ | ೧ ! ಎಂಬ ಸುಭಾಷಿತವಿರುವುದರಿಂದ, ಶಕ್ಕನುಸಾರವಾಗಿ ಕೆಲಸದಿಂದಲೆ ನಿಮಗೆ ಕೃತಜ್ಞತೆಯನ್ನು ಸಮರ್ಪಿಸಬೇಕು. ಮೊದಲೀಗ, ಈ ನಕ್ಷತ್ರಪತಿಗೆ ಒಂದರಡು ಬುದ್ದಿ ಮಾತುಗಳನ್ನು ಹೇಳಲಿಕ್ಕಿದೆ. ಆತನು, ದುಷ್ಟಸಂಗದಿಂದಲೂ ಕಾಲಾನುಸಾರವಾಗಿಯೂ, ಒಮ್ಮೆ, ಹಗೆಗಟ್ಟಿದರೂ, ನಮ್ಮವನೆ ಅಲ್ಲವೆ? ಮಾತ್ರವಲ್ಲ. ಚೌಪದಿ || ಕಳೆಗುಂದಿ ನೀರಹೊಕ್ಕಡಗಲಿಚ್ಚಿಸಿದ || ಖಳನನಾದರು ದಂಡಿಸುವುದು ಸರಿಯಲ್ಲ || ಕನಿಕರದ ಹನಿ, ನಿರಾಶಾರೋಗವನ್ನು | ತಣಿಸುತೊನ್ದಾರಿಯನ್ನು ತೋರಿಸುವ ಮದ್ದು | ೧ | ಹಲರದರೊಳೂ ಗುಣವನೊಂದದಿರಲೇನು? || ಅಳಿವನೌಷಧಿಯಿಂದ ತಡೆಯಲಾಗುವುದೆ ? || ಕೆಲರಾದರೂ ಸುಖವನೊಂದಿ ಲೋಕವನು 1 ಬೆಳಗಿಪರು, ಹತ್ತು ಕಲ್ಲೊಂದು ಹಣ್ಣೆಂಬರ್ | || | ಕರುಣವೆನ್ನುವ ದೈವಿಕದ ಪೈರನವುಕಿ | ನರರ ದುರುಳಶಮೋಸಮುಳ್ಳುಗಳು ಮುಸುಕಿ || ಬೆಳೆಗಡ್ಡಿ ಬರಲು ಖಂಡಿಸುತದರಕಾಳಂ ನೆಲಕ ಸರಿಯಾಗಿ ಹಂಚುವುದು ಧರ್ಮಂ _|| ೩ || ಇದಕಷ್ಟು ಕಷ್ಟವೋ, ಅದಕ್ಕಿಂತ ಸುಖವು | ಅಧಿಕವೆ, ಬಾವಿಯಗೆದೊಸರುಚಿಮ್ಮಿದವೊಲ್ | ಮೊದಲಿನದು ಕ್ಷಣಿಕ ಮತ್ತಿನದು ಶಾಶ್ವತವು | ಅದನರಿತು ಲೋಕಹಿತಗೈವುದೇಮತವು | 1 ೪ |