ಪುಟ:ಹಗಲಿರುಳು.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೂnಳಿ, ಅಗೋಸ್ತು ೧r೧೮. ನಾಗುವಂತೆ ಮಾಡಿರಿ, ಅಂದಿಗೆ, ಎಲ್ಲವೂ ಸಮೃದ್ಧವಾಗುವುದು, ಈ ಭೂಮಿಯನ್ನು ಸ್ವರ್ಗವನ್ನಾಗಿ ಮಾಡುವ ಯೋಗ್ಯತಾಂಶಗಳು ಪ್ರತಿಯೊಂದು ವಸ್ತುವಿನಲ್ಲೂ ಇವೆ, ಅವುಗಳನ್ನು ಶೇಖರಿಸುವ ಕಾರ್ಯಭಾರವೆಂಬುದು ಈ ಮುಂದಾಳುಗಳ ತಲೆಯಲ್ಲಿ, ಅದರಿಂದ ಎಲ್ಲ ರೂ ಈ ಕಡೆಮಾತನ್ನು ಮರೆಯದಿರಬೇಕು. ಚೌಪದಿ || ನಿಮ್ಮಲ್ಲಿ ಸುಖವಿಹುದು ಹೊರಗಿಲ್ಲ ವಿಲ್ಲ | ಒಮ್ಮೆ ತಿಳಿವಿನ ದೀಪಹಚ್ಚಿ ನೋಡುವುದು || ಸಮ್ಮತಿಸದೂರುದ್ದ ಕೋಡಿ ಕನಿಲುಕೆ | ಅಮ್ಮಮ್ಮ: ದುಃಖಕಂಟಕವೆ ಚುಚ್ಚಲಿಕೆ | ೧ || ನೀವಾರು ನಿಮ್ಮ ಹದನೇನರಿತುಕೊಳ್ಳಿ | ಭಾವಭೇದವ ಸುಟ್ಟು, ಸೀಕರಿಸಕೊಳ್ಳಿ | ಭಾವವೊಂದಹುದೆ ಕತ್ತಲೆಯ ಕದೀಪ | ಆವಾಗಲೂ ಬಿಡದಿದನು ನಡೆಯಿರಪ್ಪ | ೨ || ನಾನೆ ಮೇಲ್ ನೀ ಕೇಳೆನುವ ಭೇದಬುದ್ದಿ | ಹೀನವಹಸ್ವಾರ್ಥದಂಜಲಕಳ ಮದ್ದಿ | ತಾನಾವನೋ ಲೋಕಹಿತಕ್ಕೆ ವನವನು | ಮಾನವನ್ನಳೆವ ಮಾನವನನ್ನಿಸುವನು 1 || ಕಾಲಪುಸ್ತಕದ ಹಗಲಿರುಳ ಪುಟಗಳಲಿ | ಹೇಳುವ ಅದೃಷ್ಟದಾಸುಖದುಃಖಗಳನು || ಆಲೋಚಿಸದೆ ಕಣ್ಣು ಮುಚ್ಚಿ ಕುಳಿತಿರಲು || ಹಾಳಹುದಿದನು ತಿಳಿದು ಬಾಳಿರೆ ಸುಖದಿ | || ೪ || ತಿಳಿದ ಮಂದಿಗೆ ದುಃಖವೂ ಸುಖವೆನಿಪುದು || ತಿಳಿಯದಿರೆ ಸುಖವಾದರೂ ದುಃಖವಹುದು || ತಿಳಿಯದಂತಂತೂ ಕೊಳಲನ್ನ ತವೂ ವಿಷವೂ || ತಿಳಿಯೆ) ವಿಷವೂ ಅಮೃತವಾಗುವುದು ನಿಜವು _|| || [ತೇಜಸ್ವಿ ಮುಂತಾದವರೆಲ್ಲರೂ ಏಕಕಂಠರಾಗಿ] ಆರ್ಯ:-ನಿನ್ನ ಸಬ್ಬೋಧನೆಗೆ ಮರುಮಾತಿಲ್ಲ, ನಾವೂ, ಅದಕ್ಕೆ ಅನುಸಾರ ಮಾಗಿಯ ಕಾರ್ಯತತ್ಪರರಾಗುತ್ತೇವೆ, ಆದರೆ ಅಂಗಸಾಧನೆ ಮಿತಾಹಾರ