ಪುಟ:ಹಗಲಿರುಳು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ಮೊದಲಾದ ಎಚ್ಚರಿಕೆಯಿಂದ ಇರುವವನಿಗೆ, ಪ್ರಕೃತಿದೇವಿಯ ರೋಗವನ್ನು ದೂರದಲ್ಲಿ ಡುವಂತೆ, ನೀನು ಸದುದ್ಧಿ ಕಾರ್ಯದಕ್ಷತೆ ಮೊದಲಾದ ಸದ್ಗುಣ ಗಳನ್ನು ದಯಪಾಲಿಸತಕ್ಕದು, ಆರ್ಯ:- ಪರಮಾತ್ಮನ ಉದ್ದೇಶದಂತೆ ಎಲ್ಲವೂ ಸುಗಮವಾಗುವುದು. ( ಎಲ್ಲರೂ ಸೇರಿ) || ೧ || 11 ೨ || | ೩ ! ಚೌಪದಿ 1 ಎಲೆ ದೇವ, ನಿನ್ನೆಣಿಕೆಯಂತೆ ಈ ಲೋಕ | ನಲಿವುತಿರೆ, ನಾವೆ ನಮ್ಮನು ನೂಕಿ ದುಃಖಂ | ಗಳಿಗೆ ಬಲಿಯಹುದನರಿತವು ಇನ್ನು ಮೇಲೆ | ಕಲಿವ ಸದ್ದುದ್ಧಿಯನು ನಿಲಿಸು ನಮ್ಮಲ್ಲಿ ಹಲವರಿನ್ನೂ ಕಾಡುಗವಿಗಳಲ್ಲಿಹರು | ಕಲರು ದುರ್ಮನದ ಕೋಣೆಯೊಳೆ ಕುಳಿತಿಹರು | ತಿಳಿವೆಂಬ ಬೆಳಕನ್ನು ತೋರುವೆವು ನಾವು | ತಿಳಿವ ಹುಟ್ಟಿಸಿ ಕಣ್ಣ ತೆರೆಯಿಸೆರಗುವವು ಮೇಲುಮೇಲಿನ ಕಾರ್ಯ ಲೋಕಕಾಗಿಹುದು | ಆಲಿಸುತ್ತೋಳಗೆ ಕಳೆಗೊಡಲು ನೀನೆಂದು || ಕೇಳಿಕಗೆ ಹಲವು ದೃಷ್ಟಾಂತವಿಹುದದನು | ಹೇಳಲೇಕೆ? ಧರಿತ್ರಿಯೇ ಸಾಕ್ಷಿಯಿರಲ) ಎತ್ತಿಹವು ತಲೆಯನಿದು ಧರ್ಮದಾ ಹೊರೆಯಂ | ಹೊತ್ತು ನಡವಾಶಕ್ತಿಗೊಡುಹೃದಯಕಿನ್ನು || ಸತ್ಯಸಾರದ ಸವಿಯ ನಾಲಗೆಗೆ ಕಳಿಸು | ಮತ್ತೆ ಹಾಲೊಡನೆ ರುಚಿಯಂತೆಲ್ಲ ಬಹುದು ಕಂದ || | ಅವರವರ ಹುಟ್ಟುಹಕ್ಕುಗ | ಇವರವರಿಗೆ ಬಂದು ಬಂಧನ೦ಗಳ ಹರಿದು || ಅವನಿಯೊಳಟ್ಟೆ ತಾನಂ || ದವತೋರೆ, ಸರ್ವಸಮದಭಾವವಬೀರೆ ಮೊದಲಾವು ಗೈದಪಾಪ | ಕ್ಕೊದಗಿದ ಫಲವೆಂಬ ಭೇದವಸ್ವಾತಂತ್ರ್ಯ || ಮೊದಲಾದ ಬಂಧನಾವಳಿ | ಕದಲಿತು ನಮ್ಮನ್ನು ನಮ್ಮನೇ ಮಾಡಿನ್ನು | ೪ || | » | 11 L |