ಪುಟ:ಹನುಮದ್ದ್ರಾಮಾಯಣಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನುಮದ್ರಾಮಾಯಣ. ಹೀರಾಂಗನಾದುದಂಸೀ ! ತಾರಮಣನ ದೂತನಾದಪರಿಯಂ ವಿದ್ಯಾ || ವಾರಿಧಿಬೆಸಸೆಂದುಂ ಮುನಿ | ವಾರಂ ಕೇಳಿ ಸೂತಮುನಿಪತಿಪೇಳ್ತಂ | ೭ || ಕೇಸರಿಯೆಂಬ ಮಹಾಪ್ಲವ | ಗೇಶನಸತಿ ಮಕ್ಕಳಿಲ್ಲ ಮೆನುತಂ ಗಿರಿಜಾ | ಧೀಶನ ಪದಮಂ ಸತಿಸಮ | ಹೇಶಂ ಕೃಪೆಯಾದನವಳಮೇಲೇಂ ದಯೆಯೋ | ೮ || ಹರನೊಬ್ಬ ಡದೇಂ ತೋದ್ಯಮ | ತರುಣಿಯ ಕರತಳಕೆ ಬಂದುದಾಗಳೆತೇಜೋ !! ಛರಿತಘುಟಿಕೆಯೊಂದುಸುಧಾ | ಕರಬಿಂಬವಿದೆಂಬ ತೆರದೊಳನಿಲನವಶದಿಂ || ೯ | ಅಂಜನೆಮುದದಿಂತೇಜಃ || ಪುಂಜವನುರೆ ಧರಿಸಲೊಡನೆನಿಮಿರ್ದುದುಗರ್ಭಂ | ರಂಜಿಸಿದುದು ರಾಕಾಶಶಿ | ಯಂ ಜೈಸಿದಪರಿಯೋಳವಳ ಚೆಲೈತ್ಯ ಮೊಗಂ || ೧ || ಎಳೆನೇಸರವೊಲ್ಪಿಂಡಂ | ನೆಲಸಿರೆ ಹೊರಬಿರ್ದುದವಳ ಹೃದ್ದತಮಲಿನಂ || ಮೋಲೆದುದಿಂದುದೊಯೆನೆ | ಬಲಭಿನ್ಮಣಿಕಾಂತಿವೆತ್ಯಚೂಚಕಮೆಸೆಗುಂ | ೧೧ | ಉಡುಪತಿಯಂ ಕಾಣುತೆಸಾ || ಆಡಲುರ್ಬುವತೆರದೊಳವಳವೊಡೆಪೆರ್ಚಿತು ಸಂ || ಗಡಿಸಿಲಸಿಕೆ ಪೂವಂ || ಮುಡಿವೊಡೆ ತಾಂಬೂಲಚರ್ವಣಂ ಗೈಯ್ಯಲಣಂ ! ೧೨ || ಮುಡಿಮೊಲೆಗಳ ಭಾರಕ್ಕಂ । ಪೊಡೆಯುರುಭಾರಕ್ಕೆ ಜಗನಭಾರಕೆ ಬಳಿಕಂ || ನಡೆಯಲಸಿನಿಲ್ಲುವಳ್ ಜಗ | ದೊಡೆಯಂ ಮೈದೋರ್ಪುದೆಂದು ನುಡಿವಳ್ ಸತತಂ || ೧೩ !! ಗರ್ಭಂ ಪೂರ್ಣಮದಾಗಲ್ | ಸರ್ಬಾತ್ಮಕನಾದಿದೇವನನುಮತಿಯಿಂದಂ ||