ಪುಟ:ಹನುಮದ್ದ್ರಾಮಾಯಣಂ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಶ್ಯಾಸ. 14 ಅವನ ಸತಿಯನಪಹರಿಸಿದ | ಭುವನೈಕಸಮರ್ಥನಪ್ಪ ವಾಲಿಯನುಂ ರಾ || ಘವನಸ್ಯದ ಕೊಂದಂ ಮೇಣ್ | ರವಿಜಾತಂಗಿತ್ರನಖಿಲರಾಜ್ಯಮನಾಗಳ್ | ೧೩೫ | ಧರಣಿಯೊಳಿರ್ಪತಿಬಲವಾ | ನರರಂ ತಾಂ ಕರೆಸಿ ರಘುಜನಪ್ಪಣೆಯಿಂದಂ | ತರಣಿಯ ಸುತನಮ್ಮೆಲ್ಲರೊ | ಳುರೆ ನಿಮ್ಮಂ ಕಂಡು ಬರ್ಸ್ಸುದೆಂದುಂ ಪೇಕ್ಖಂ || ೧೩೬ || ನಡೆತಂದಂ ಕಪಿನಾಧರ || ಗಡಣದೆ ವಿಧಿಪುತ್ರವಾಳಿತನುಜರ ಸಹಿತಂ || ಕಡಲೆಡೆಗಂ ಸಂಪಾತಿಯ | ನುಡಿಯಿಂದಂ ಬಂದೆನಿಲ್ಲಿಗೆಂದಂ ಹನುಮಂ || ೧೩೬ | ಏನಿದು ಮಾಯಾವಚನಂ | ವಾನರರೇಂ ವಾರಿನಿಧಿಯನುಲ್ಲಂಘಪರೇ || ತಾನರಿತುದಿಲ್ಲವೆಂದನು || ಮಾನಂಗೆಯ್ದಿರ್ದ್ದ ಸೀತೆಗೆಂದಂ ಹನುಮಂ 11 ೧аಲೆ || ಭವಸಾಗರಮಂ ತರಿವೊಡೆ | ಭವದೀಯಕೃಪಾಕಟಾಕ್ಷಮಿರೆ ಧನ್ಯಂ ರಾ || ಘವನುರುದಯೆಯಿಂ ಲಂಘಿಸಿ | ತವಪದಮಂ ಕಂಡೆನೆಂದೊಡವನಿಜೆಯುಸಿರ್ದಳ್ | ೧೩೯ || ದನುಜರ ಮಾಯೆಂ ಮನಮತಿ ಚಂಚಲಿಸುತಿಪ್ಪುದಯ್ ನೀನಾ ರಾ || ಮನ ಪದಸೇವಕನಾದೊಡೆ | ಎನಗಾತನ ಕುರಿಪನೈದೆ ಪೇಳೆನಲೆಂದಂ || ೧೪ಂ 11, ಆಲಿಪುದಂಬಿಕೆ ರಾಮಂ | ನೀಲನಿಭಾಂಗಂ ವಿನೀತನನುಪಮಚರಿತಂ || ನಾಲೀಕಾಕ್ಷಂ ಸದ್ದು ಣ | ಶೀಲಂ ಸದಯಂ ಸುಗೂಡನಕುಟಿಲನನಘಂ || ೧೪೧ || ಆಜಾನುಬಾಹುಯುಗಳಂ | ಭ್ರಾಚಿಪ ವಜ್ರಾಂಕುಶಾಬ್ಬರೇಖಾಯುತಪಂ || 14