ಪುಟ:ಹನುಮದ್ದ್ರಾಮಾಯಣಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸ. ಗಿರ್ಬಾಣರ್ಜಯಜಯವೆನ | ಲರ್ಬಕನಂಪೆತ್ತಳ್ಳೆದೆ ಸುಮುಹೂರ್ತದೊಳಂ | ೧೪ || ಪೂವಳೆಗರೆದರ್ದಿವಿಜ | ರ್ಭೂವಿಭುಧರಿಗಾದುದಮಿತ ಶುಭಸೂಚನೆಗಳ್ || ಆವಿಭುಧಾರಿಗಳೆಡೆಯೂ | ವಿದುದವಶಕುನಮನಿಲಸುತನುದಿಸಲಣಂ 11 ೧೫ || ಮಿರುಗುವ ಪಾಟಿಲವದನದ | ಸುರಶೈಲಸಮಾನವಿಗ್ರಹದ ಪುಷ್ಕರಮಂ 11, ನೆರೆಸೋಂಕುವವಾಲದ ಶುಭ | ಕರಮೂರ್ತಿಯನೈದೆಕಂಡು ಹೋಂಪುಳಿಯೋದಳ್ || ೧೬ || ಮಿಸುನಿಯಕೋಮಣವಂತಾ | ಇಸದೃಶದಾಕಾರದಿಂದ ಶೋಭಿಪಸುತನಂ || ಸಸಿನೆನಿರೀಕ್ಷಿಸುತಂಜನೆ ! ಬಿಸವಂದಂ ಬಟ್ಟಳಾತನಾಕೃತಿಯೆನಿತೋ {{ ೧೭ {1 ಅನಿತರೊಳನಿಲಕುಮಾರಂ || ಜನನಿಯ ಪದಕೆರಗಿನಿಂದು ತಾಂಪಸಿದಿರ್ಪೆo 11 ತನಗಾಹಾರಮನಿತ್ಯವು | ದೆನಲಂಜನೆತೋರ್ದಳಿನನಬಿಂಬಮನಾಗಳ 1 ೧೮ || ಅಂಜನೆಯನುಮತಿಯಿಂದಂ || ಕಂಜಾವನನೀಕ್ಷಿಸುತ್ತೆ ಕಿಸುವಣ್ಣೆ ನುತಂ || ಭುಂಜಿಸಿದಿದ ಲೀಲಾ || ರಂಜಕಮೇಂ ಶೋಭಿಸಿದುದೊಪವನಾತ್ಮಜನಾ || ೧೯ || ರವಿತಾಂ ಭಯಗೊಳೆಶಕ್ರಂ | ಪವಿಯಿಂದಂ ಪೊಡೆಯೆಕಂಡು ಸುತಮೋಹಕದಿಂ | ಪವಮಾನನಡಂಗಲ್ಲಗ | ದವಸಾನಮಿದಂಬೋಲಾದುದೇನದ್ಭುತಮೋ .U ೨೨ | ಮಾರುತನೆಲ್ಲಿ ರ್ಪಂತಾ | ನಾರyಣಿನಾದುದಿಂತು ಲೋಕಕ್ಕೆನುತಂ || ಮಾರಾಂತಕ ಮಾಧವಸರ | ಸೀರುಹಭವರೊಲ್ಕು ಬಂದರನಿಲನವೊರೆಗಂ 81 ೨೧ ||