ಪುಟ:ಹನುಮದ್ದ್ರಾಮಾಯಣಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

108 ಹನುಮದ್ರಾಮಾಯಣ. ಗನೆಯಧರಕಾಂತಿಯೋ ತಾ | ನೆನೆ ಕಣ್ಣ ಸೆವತ್ತು ರಾಗರುಚಿ ಭಾಸ್ಕರನಾ | ೭ || ದಿವಸಮೆನಿಪ್ಪರ್ಭಕನಾ | ಡುವ ರನ್ನದ ಸಂಡೋ ಪೂರ್ವಗಿರಿಮಣಿಶೃಂಗ | ಹೃವಿಯೋ ತಮೋದ್ದತೆಯಂ ನಿಲಿ | ಸುವ ಹರಿಯೋ ಎಂಬ ಪರಿಯೋಳೆಸೆಗುಂ ಬಿಂಬಂ !{ ೮ | ಕಮಲಿನಿ ಸತಿಯೆನಗಾಗಿರೆ || ಕುಮುದಂಗಳ್ ಪಳಿವುವೆನುತೆಯತಿಕೋಪದೊಳಂ || ಕ್ರಮದಿಂ ತತ್ಕಾಂತಿಯೋಳುರು | ವಿಮಳತೆಯಂ ಸೆಳೆದು ತಾಳನೆನೆ ರವಿಯೆಸೆದಂ | ೯ | ಕೋಕದ ದುಃಖಂ ಪರಿದುದು || ಕೋಕನದಕೆ ತೋಷವಾಯ್ತು ಭೂಸುರಘೋಷಾ || ನೀಕಂ ತೀಪಿತು ಮಿಗೆ ರಜ | ನೀಕರರುಚಿ ನಷ್ಟವಾಯ್ತು ಮಿತ್ರೋದಯದೊಳ್ || ೧೦ | ಶತಮನ್ಯುವ ವೊಲ್ ಗೋಶೋ | ಭಿತನಂಬುಧಿಯಂತನಂತಮಣಿ ವಿಪಿನದ ವೊಲ್ | ಸತತಂ ನಿಬಿಡಚ್ಚಾಯಾ | ತನೆಂದುಂ ಸೂರ್ಯನುದಯಗೆಯಂ ಬಳಿಕಂ || ೫೦ || ಘನಮಪ್ಪ ಕಬ್ಬಮಂ ಗೆ | ಝ ನಿಮಿಷರಿಪುಪತಿಯನಿಂದು ಕಂಡುಂ ಬಳಿಯಂ || ವನಜಾಕ್ಷನೆಡೆಗೆ ಪೋಗುವೆ ! ನೆನುತಂ ಮೆಯ್ಯುರ್ಚ್ಛೆ ನಿಂದನಾ ಹನುಮಂತಂ || ೧೨ | ತರುಗುಲ್ಮಲತೆಗಳಂ ಪರಿ | ಪರಿಯ ಮಹಾಚೈತ್ಯ ತೋರಣಾವಳಿಗಳನುಂ | ಮುರಿಮುರಿದು ಕಿತ್ತು ಕಿಳ್ಳುಂ | ಶರನಿಧಿಯೊಳ್ ಬಿಸುಡುತಿರ್ದ್ದನದನೇವೇಳ್ವಂ | ೧೩ | ಜನಕಜೆಯಿರ್ವೊಂದಗಮಂ | ಬಿನದದೆ ಬಿಟ್ಟುಳಿದ ವೃಕಷಂಡಗಳಂ ಬ | ಲ್ಪಿನೊಳುತ್ಪಾಟನಗೆಯ್ಯುಂ | ಘನನಾದದೆ ಸೀಳುಸೀಳು ಬಿಸುಟಂ ಹನುಮಂ ! ೧೪ |