ಪುಟ:ಹನುಮದ್ದ್ರಾಮಾಯಣಂ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

118 ಹನುಮದ್ರಾಮಾಯಣ, ಪೊರಡಿಪುದೆಂದುಂ ದನುಜೇ || ಶ್ವರನಸುರಾವಳಿಗೆ ನೇಮಿಸಿದನಾ ಕ್ಷಣದೊಳ್ ! ೮೨ | ಬಾಲಕೆ ಸುತ್ತಿದರಸುರ | ರ್ಚೇಲಗಳಂ ಗಣನೆಗುಡದೆ ತೈಲಮನೆರೆದುಂ || ಪೇಳಲದೇನಚ್ಚರಿಯಂ | ಲೀಲೆಯೊಳಂ ಬೆಳೆವುರ್ದುದಾ ಲಾಂಗೂಲಂ || ೮೩ | ನೆಲೆಯಗಣಿತವರವಸನಂ || ಗಳನಾ ದನುಜೇಂದ್ರನಾಲಯದ ಬಟ್ಟೆಗಳಂ || ಸಲೆ ತಂದುತಂದು ಸುತ್ತಿದ || ರಲಘುಮಹಾವಾಲದೆ ರಕ್ಕಸರಾಗಳ್ | ೮೪ | ಹುತವಹನಂ ಸೊಂಕಿಸಿದ || ರ್ಹುತಿಗೊಳಿಸಿ ವಿನೋದದಿಂದೆ ವಾಲಾಗ್ರಗೊಳಂ || ದತುಳಿತಳೂರ್ಯತ್ರಯದಿಂ | ಏತತಮಹಾರಾಜವೀಧಿಗಂ ತಂದರಣಂ | CX | ಮನೆಮನೆಯ ಮುಂದು ನಡೆಯುಂ | ಬಿನದದೆ ಪಶ್ಚಿಮದ ಬಾಗಿಲೆಡೆಗೆತ್ತರಲುಂ | ಹನುಮಂ ತನುವಂ ಸಞ್ಞಸಿ | ಘನಬಂಧನದಿಂದ ನುಸುಳ್ಳು ಬಳಿಯಂ ಬಳೆದಂ || ೮೬ | ಭರದಿಂದುರ್ಕ್ಕಿನ ಕಂಬಮ || ನುರೆ ಕಝೀಡಿದಸುರನಿಕರವುಂ ಸದೆಬಡಿದುಂ || ಹರಿನಾದಂಗೆಯ್ಯುತಂ | ಹರಿಸದೆ ಪಿತಮಿತ್ರ ಗಿನಾ ಪತ್ರನಮಂ | ೮೭ | ನೆಗೆನೆಗೆದು ಕೇರಿಕೇರಿಗೆ | ಬಿಗಿಬಿಗಿದುಂ ಸೌಧಸೌಧಮಂ ಹುತವಹನಿಂ || ನಿಗುರಿಸಿ ನಿಜವಾಲಾಗ್ರಮ | ನಗಣಿತಗೇಹಗಳನೈದೆ ಚುರ್ಚ್ದನಾಗಳ | ೮೮ | ಹರಿಭಕ್ತ ವಿಭೀಷಣಮಂ ! ದಿರಮೊಂದಂ ಬಿಟ್ಟು ಮಿಕ್ಕ ನಿಳಯಾವಳಿಯಂ || ಸರಭಸವಾದಂ ದಹಿಸಿದ | ನುರಿಗಣ್ಣಂ ತ್ರಿಪುರದಹನಮಂ ಮಾಡಿದ ವೊಲ್ | || ರ್೮ |