ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸಪ್ತಮಾಶ್ವಾಸ. 143 ವಿವರಿಪರಾರಮ್ ನೋಡಿದೊ | ಡೆವೆ ಸೀಯದೆ ತತ್ಸತಾಪವನ್ನಿಯಿನಧಿಪಾ | ೧೨೭ | ರಾಕ್ಷಸನಾಯಕ ನಿರ್ಭಯ | ವಿಾಕ್ಷಿಸು ಮುಂಗುಡಿಯೊಳಿರ್ಪನಾತನೆ ಸೇನಾ | ಧ್ಯಕ್ಷಂ ರಿಪುಕುಲಹರಿಣತ | ರಕ್ಷು ಮಹಾಶೂರನ ಸುತನವನರಿಯಾ || ೧೨೮ || ಯಮನಂ ಲೆಕ್ಕಿಸದ ಪರಾ || ಕ್ರಮಿ ಬಹುಳಬಲಿಷ್ಠನಂಬುನಿಧಿಯಂ ಶೈಲ | ದ್ರುಮಕುಲದಿಂ ಕಟ್ಟಿದ ನಿರು | ಪವನೀತಂ ವಿಶ್ವಕರ್ಮತನುಜಂ ನೋಡಾ || ೧೨೯ | ಶತಮನ್ಯುಗೆ ಮಿಗಿಲೆನಿಸುವ | ಶತಬಲಿಯೆಂಬಾತನೀತನೀಕ್ಷಿಸ ಗೌರೀ li ಪತಿಗಂ ಪಾಸಟೆಯೆಂಬ | ಪ್ರತಿಮಮಹಾಧೈರ್ಯಶಾಲಿ ವೃಷಭಂ ನೋಡಾ | ೧೩೦ || ಜವರಂ ನೀರ್ಗುಡಿಸುವನುಂ | ಬವರದೊಳೀತಂ ಗವಾಕ್ಷನೆನಿಪಂ ಕೀಶಂ || ಶಿವನೊರ್ಮ್ಮೆ ಮುಳಿದೊಡಂ ನಿ ! ಲ್ಯವನೀತಂ ಗವಯನೆಂಬ ಕಪಿಮುಖನರಸಾ
1 ೧೩೨ || ಮುದರ ಗೋಣನರೆವ ಭ | ಟೊಮನಬ್ಬ ಜನ ಸೂನು ದನುಜರನೊಂದೇ || ತುತ್ತಂ ಮಾಡುವ ಕರಡಿಯ | ಮೊತ್ತಗಳಧಿನಾಥನಪ್ಪ ಜಾಂಬವನೀತಂ೧೩೩ | ಗಣಿಸದ ಬಹುಸತ್ವಶಾಲಿ ಶರಭಾಖ್ಯನಿವಂ ! ಅಣಕಿಪನಮರನಿಶಾಚರ | ಗಣಮಂ ಕಲಿವಿನತನೆಂಬನಿವನಂ ನೋಡಾ
_|! ೧೩೪ !! |