ಪುಟ:ಹನುಮದ್ದ್ರಾಮಾಯಣಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನುಮದ್ರಾಮಾಯಣ. ಕೆರೆತೊರೆವೂದೋಟಗಳಿಂ | ಮಿರುಗುವ ಪಾನೀಯಶಾಲೆಯಿಂದಂ ಫಲಸಂ | ಭರಿತದ್ರುಮಸುಶ್ರೇಣಿಯಿ ! ನುರೆ ಶೋಭಿಪುದೆಂತೂ ಜನಕನಪನಾ ರಾಜ್ಯಂ li ೫೨ | ಅಳಿಕುಳಮಿಲ್ಲದ ನಳಿನಂ | ನಳಿನಾವಳಿಯಿಲ್ಲದಿರ್ಪ ಕೊಳಮಾ ಕೋಳದಿಂ || ಚಲಿಸದ ಜಳಮಾ ಜಳಮಂ || ಬಳಸದ ಜನವಿಲ್ಲ ಮಲ್ಲಿಯಾ ಭೂತಳದೊಳ್ | ೫೪೩ ! ನಂದನಮೋ ಮಾನಾಥನ | ನಂದನವಿಹ ಬೀಡೋ ತಂದಲಿಕೈಯೋ ಯೆನಲಾ || ನಂದಕರವಾಗಿ ಮೆರೆದುದು ! ನಂದಕಧರನೊಳ್ಮೆಯಿಂದೆ ಸುಖದೋದ್ಯಾನಂ || ೫೪ | ಇನಿಸಂ ನೋಡುತ್ತಂಬರ | ಅನಿಸಂ ಗಡ ಜನಿಸಿದಾತನಂ ಸೋಂಕುತಂ | ಜನಕನರಮನೆಯ ಸೌಧಂ | ಜನಕತಿ ಮುದವಾಗಿ ಶೋಭಿಸಿತ್ತೇವೆಳ್ಳೆಂ || ೫೫ | ಸೋಮರವಿವೀಧಿಯೊಳ್ ದ್ವಿಜ | ಸೋಮರ ವಿಟ್ಶೂದ್ರರಾಲಯಂಗಳ ಸೊಬಗಿಂ | ಸೋಮನ ನಗರ ನಿರ್ಜರ | ಸೋಮನ ಪತ್ನಮೊ ಎಂಬೊಲಾ ಪುರಮೆಸೆಗುಂ || ೫೬ # ಏಸು ಜನಮಿರ್ದೊಡಾ ಪೊಳ | ಲೈಸಕ್ಕೆಡೆಯಾಗಿ ಮತ್ತ ಮೆಳಂದರ್ಗಾ | ವಾಸಂಗುಡುತಿರ್ಪುದು ಮಿಥಿ | ಲೇಶನದೇಂ ಪುಣ್ಯಮಂತನೋ ಭೂತಳದೊಳ್ 11 ೫೭ { ಅನಿತರೊಳಾವೆಳ್ಳಂದ ಹ | ದನಕೇಳುಂ ಬಂದು ಜನಕನತಿಭಕ್ತಿಯೋಳಂ || ಮುನಿಯಂಘಿಗೆ ವಂದಿಸಿ ರಘು | ಜನನೀಕ್ಷಿಸಿ ತನ್ನುನೀಶನೊಡನಿಂತೆಂದಂ 11 ೫೮ | ಈ ಸುಕುಮಾರಕರಾರೆನೆ | ಕೌಶಿಕಮುನಿ ಪೇಳಲೆಮ್ಮ ವೃತ್ತಾಂತಗಳಂ ||