ಪುಟ:ಹನುಮದ್ದ್ರಾಮಾಯಣಂ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಾಶ್ವಾಸ. 153 ಸಂಧಿಗೆ ಕಳಿಸುವುದಾ ದಶ | ಕಂಧರನೆಡೆಗಿಂದು ಸುಜ್ಜನಂ ಸಾಮದೊಳಂ | ಬಂದಪನೋ ಬಾರನೋ ಮನ | ದಂದಮದೇನೆಂದು ತಿಳಿವುದೆಂದಂ ರಾಮಂ | ೫೦ || ಸುರಪನ ಮುಮ್ಮಂ ಬಲಯುತ | ನುರುಕುಶಲಿ ಸಮರ್ಥನಾಹವದೊಳಂ ದಶಕಂ | ಧರನೆಡೆಗೆಯ್ದೆ ನಿರೂಪಮ | ನುರುಭರದಿಂದೀವುದೆಂದನಾ ರವಿಜಾತಂ। | ೩ಣ | ಇಂತೆನೆ ಕೇಳುತ್ತಂ ಕಡು | ಸಂತಸದಿಂ ಕರೆದು ವಾಲಿಸುತನಂ ಲಂಕಾ || ಕಾಂತನ ಸನ್ನಿಧಿಗಂ ನಡೆ | ದಂತಸ್ಸಮನರಿದು ಬರ್ಸ್ಸುದೆಂದಂ ರಾಮಂ 11 ೩೨ || ಅಂಗದನತಿವೇಗಂ ರಘು | ಪುಂಗವನಡಿಗೆರಗಿ ರವಿಜನಂ ಬೀಳ್ಕೊಂಡು || ತುಂಗಧರಾಧರಮೊಂದನ | ಡಂಗಿಸಿ ಕೌಂಕುಳೊಳೆ ಪಾರ್ದ್ದನಾಗಸಕಾಗಳ್ || ೩೩ | ಸರಭಸಮುಂ ನಡೆತಂದಾ | ಪುರಕಿಳಿದಂ ಗಗನದಿಂದೆ ಗರುಡನ ಪರಿಯೋಳ್ 11 ಹರಿಸುತೆ ದೈತ್ಯಾವಳಿಯಂ | ಕರಹತಿಯಿಂ ಜವನ ಪುರಕೆ ಕಳಿಸಿದನಾಗಳ್ || ೩೪ | ಸುಖದಿಂ ಮರಳಂ ಪವನನ | ಸುಕುಮಾರ ಕೆಟ್ಟೆಮಕಟ ಹಾಹಾ ಎನುತುಂ || ಶಿಖಿಯಂ ನಂದಿಸುತುಂ ದಶ | ಮುಖನಂ ಬಯ್ಯುತ್ತುಮಿರ್ದ್ದುದಾ ನಗರಜನಂ 1 ೩೫ | ಶಿಶುವೃದ್ದ ಬಾಲೆಯರ್ ದುಃ | ಖಿಸುತುಂ ಕೂಗಿಡುವ ದನಿಯನುರೆ ಕೇಳುತ್ತಂ | ದಶಶಿರನೋಲಗಗೊಟ್ಟಿ 1 ಕಿಸೆಯಂಗದನನಿಲವೇಗದಿಂದಳಂದಂ 1 ೩೬ | ಅವನಂ ಕಾಣುತ ರಾಕ್ಷಸ | ನಿವಹಂ ಗರಸೋಂಕಿದಂತೆ ಮೆಯ್ಕರೆದುದು ಸಂ |