ಪುಟ:ಹನುಮದ್ದ್ರಾಮಾಯಣಂ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಾಶ್ವಾಸ. 167 ಚತುರಂಗಸೇನೆವೆರಸುಂ | ವಿತತಮಹಾವಾದ್ಯಘೋಷಮಾಗಲ್ ಸಮರ || ಕ್ಷಿತಿಗೆಯಂದುಂ ವಾನರ | ತತಿಯಂ ಮಿಗೆ ಕೊಂದನಖಿಳಶಸ್ತ್ರಾಸ್ತ್ರಗಳಿಂ \\ ೧೩೫ {| ವಾನರರಾರ್ಭಟಿಸುತ್ತುಂ | ದಾನವರಂ ಶೈಲವೃಕ್ಷನಖದಂಷ್ಟ್ರಗಳಿಂ || ಹಾನಿಯನೆಬ್ಬಿಸಿ ನಿಮಿಷದೆ | ಕೀನಾಶನ ನಗರಕಂದು ಕಳಿಪುತುಮಿರ್ದ್ದರ್ | ೧೩೬ | ತೇರೇರ್ದ್ದು ವಜ್ರದಂಷ್ಟಂ ! ಭೋರೆನೆ ಶರವೃಷ್ಟಿಗರೆದು ವಾನರಕುಲಮಂ || ಧಾರಿಣಿಗೊರಗಿಸುತೆರೆ || ಶೂರಾಗ್ರಣಿ ವಾಲಿಸೂನು ತರುಬಿದನವನಂ || ೧೩೭ | ಅತಿಸತ್ವದಿಂದೆ ಖಳನಂ | ಕ್ಷಿತಿತಳದೊಳ್ಳೆಡೆಪಿ ಕೊಂದು ನಿಮಿಷಾರ್ಧದೊಳಂ ! ಪತಸಂಗೆಯ್ದಿದನಸುರರ | ತತಿಯಂ ಕಡುಗಿನಿಸಿನಿಂದಮದನೇವೇಳ್ತಂ। || ೧೩ಲೆ || ಚರನೊರ್ವ್ವ೦ ಭಯದಿಂದಂ | ಪರಿತಂದು ನಿಶಾಚರೇಶನೊಳ್ ಹೇಳಲ್ಕಂ | ತರದೊಳಾಳುಂ ಚಿಂತಾ 1 ತುರಮಂ ತಾಂ ಪಂದ್ರಕಂಠನಿದ್ದ ೯೦ ಸಭೆಯೊಳ್ || ೧೩೯ | ಚಿಂತೆಯಿದೇತಕೆ ಕಪಿಗಳ | ತಿಂತಿಣಿಯಂ ಸದೆದು ಮನುಜರಂ ತವ ತರಿದುಂ || ಅಂತಕನಂ ಕಾಣ್ಣು ವೆನಿಂ | ತಾಂ ತವಕದೊಳೆಂದಕಂಪನಂ ಕಯುಗಿದಂ ! ೧೪೦ || ಲೇಸೆನುತಂ ಬೀಳುಡೆ ಕೊನೆ | ಖಾಸೆಗಳಂ ತಿರ್ದ್ದಿ ದನುಜವಾಹಿನಿವೆರಸುಂ || ಸೀಸಕಮಂ ತೊಟ್ಟುಂ ಜಯ | ದಾಸೆಯೊಳಂ ಸಮರಭೂಮಿಗಂದೆಯ್ತಂದಂ | ೧೪೧ ೩! ಕನಕಮಯರಧಮನೇರ್ದುo | ಧನುಗಂಬಂ ತುಡಿಸಿ ಬೊಬ್ಬೆಗೆಯ್ಯುತ್ತು ಮಕಂ |