ಪುಟ:ಹನುಮದ್ದ್ರಾಮಾಯಣಂ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ ವ ಮಾ ಶ್ಯಾ ಸ . =-0AR ವೃತ್ತ ! ಭೂಚಾತಾನನಪದ್ಮಮಿತ್ರನಮರಾನೀಕೇಷ್ಟ ಸಂದಾಯಕಂ | ರಾಜೀನಾಸನಸನ್ನತಾಂಘಿಕಮಲಂ ರಕ್ತಾಂತದೀರ್ಘಾಂಬಕಂ || ಭಾಒನ್ಮಂಗಲಗಾತ್ರನೀಶಹೃದಯಾವಾಸಂ ನತೋದ್ದಾರಕಂ ! ರಾಜೇಂದ್ರಂ ರಘುರಾಮಚಂದ್ರನೆಮಗೀಗಾನಂದಸಂದೋಹಮಂ ||೧|| ಕಂದ || ಅಂಜನೆಯಣುಗಂ ದಾನವ | ಕುಂಜರಕುಲಸಿಂಹನಮರವಂದಿತಚರಣಂ || ಮಂಜುಳರೂಪಂ ನತಪ್ಪ ! ತಂಜಾತನಿವಾಸನೀಗೆಶುಭಮಂ ಹನುಮಂ | ೨ | ಕೇಳಿ೦ ಮುನಿಗಳೆ ರಾವಣ | ನಾಳುಗಳೆಂದು ಭೀತಿಯಿಂ ಪೊಡಮಟ್ಟಂ || ದಾಳಿದಗೊರೆದ‌ ಸಚಿವಂ | ಕಾಳನ ಪುರಿಗೈದೆ ನಡೆದನೆಂದು ಸಭೆಯೊಳ್ | ೩ || ಚರರಾಡಿದ ನುಡಿಗೇಳ | ಕ್ಟರಿವಟ್ಟ ಸುರೇಂದ್ರ ನಧಿಕಚಿಂತೆಯೋ ನಂ ದೈ || ತ್ಯರನುರೆ ಕರೆದುಂ ನರವಾ | ನರರಂ ಸಂಹರಿಸಿ ಬರ್ಪ್ಪೆನೆಂದೆಳನವಂ | ೪ | ಕಂಗಳೊಳಿ೦ಗಳ ರೆವುತೆ | ತುಂಗಮಹಾರಧಮನೇರ್ದ್ದು ಪುರದಿಂ ಪೊರಡಲ್ || ಪಿಂಗಡೆಯೊಳುಂಗವಮಾ | ತಂಗಮಹಾರಧಗಳಿಂದೆ ಸುತರೆಂದರ್ | ೫ | ಕೆವಿಾಸೆಯ ಕಿಡಿಗಣ್ಣಳ | ಚಿಮ್ಮಿದ ಕರವಾಲಕರದ ಬಿಡುಮಂಡೆಗಳಾ || ಒಮ್ಯಾರಿನ ಚೆಂಗೂದಲ || ದಿಮ್ಮಿದರಕ್ಕಸರ ಗಡಣಮೆಸೆದದಿರೊಳ್ | ೬ | ಚೆಚ್ಚರದೆ ಜೀಯ ಸುರರೆದೆ || ಗೆಚ್ಚಂ ಕಳೆದತುಳಧೀರ ಶಾತ್ರವಕುಲಮಂ |