ಪುಟ:ಹನುಮದ್ದ್ರಾಮಾಯಣಂ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

173 ನವಮಾಶ್ವಾಸ. ನುಚ್ಛರಿದ ಸುಭಟ ಜಯ ಎನು | ತುಚ್ಚರಿಸುತ್ತೆಲ್ಲೂ ತಂದು ಮಾಗಧಬ್ಬಂದಂ 11 ೭ || ಭೇರೀಮೃದಂಗ ಮುಖವೀ | ಣಾರವಮುರುಸಾಮಜಗಳ ಘಂಟಾಘೋಷಂ || ವೀರಸ್ಸನಮುಂ ಜವದಿಂ || ಧಾರಿಣಿಯೊಳ್ ತೀವಿತಂದು ಪೇಳ್ವೆನದೇನಂ | ೮ | ಬೆಳೊಡೆಗಳ ಚಾಮರಗಳ | r' ಸಾಲ್ಗಳ ಸುರವಾರನಾರಿಯರ ನರ್ತನದಾ || ಕಾಳ ಕಡುಬಿರುದಿನ ಕ | ಟ್ಯಾಳ ಗೊಂದಣದೆ ದನುಜನಾಥಂ ನಡೆದಂ 11 ೯ | ಪದಘಟ್ಟನದಿಂ ತಲೆವಾ | ಗಿದನಹಿಪಂ ದಿಗ್ಗಜಂಗಳೊದರಲ್ ದಿವದೊಳ್ || ತ್ರಿದಶರ್ ಬೆರ್ಚ್ಚಿದರಂಭೋ | ನಿಧಿಯುರ್ಕ್ತಿತು ಭೂಮಿ ಕಂಪನಂಗೆಯ್ದು ದಣಂ || ೧೦ | ಇವನಾರಿಂತು ಮಹಾವೈ | ಭವದಿಂ ನಡೆತಪ್ಪನಸುರಪತಿಯೋ ತತ್ಸಂ || ಭವನೋ ವಿವರಿವುದೆಂದಾ || ರವಿಕುಲಜಂ ಕೇಳೆ ಸರಮೆಯರಸಂ ಪೇಳ್ತಂ 11 m || ಈತನಲಾ ತ್ರಿಭುವನವಿ | ಖ್ಯಾತಂ ದಶಕಂಠನೆನಿಪ ರಾಕ್ಷಸನಾಥಂ 11, ಈತನ ಬಲಮಂ ಗಣಿವೊಡೆ | ಭೂತಳಮಂ ತಾಳ ಶೇಷಗರಿದೆಲೆ ಮಹಿಪಾ || ೧೨ | ಹರಿಕೇತನರಥದೊಳ್ ಭೀ | ಕರರೂಪದಿನೊಪ್ಪುವಾತನೇ ಘನನಾದಂ || ಸುರವರನಂ ಭಂಗಿಸಿ ಕ | ಬೈರೆಗೊಂಡದಟಿಂದೆ ವೀರನಾಮಂಬಡೆದಂ { ೧೩ {{| ತಳತಳಿಪ ಮಹಾರಥದೊಳ್ | ಪ್ರಳಯದ ಭೈರವನೆಲೊಪ್ಪುವವನತಿಕಾಯಂ || ಮುಳಿದಿವನೀಕ್ಷಿಸಿ ವಾನರ | ಬಳದೊಳಗಿದಿರಾಂಪ ಭಟರನಾರಂ ಕಾಣೆ {{ ೪ ].