ಪುಟ:ಹನುಮದ್ದ್ರಾಮಾಯಣಂ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

185 ನವಮಾಶ್ವಾಸ ಕಟ್ಟಳೆಗರೆದರ್ ಕಪಿಗಳ್ | ಗೆಲ್ತಾಸೆಯೊಳಧಿಕ ಸತ್ವ ಸಾಹಸದಿಂದಂ || ೯೭ || ಕಡುಗಿನಿಯಂ ಘಟಕರ್ಣo | ಪಿಡಿದುಂ ಕೋತಿಗಳನೈದೆ ಕಬಳಿಸೆ ಭರದಿಂ || ದೊಡನೆ ನವರಂಧ್ರದೊಳೊರ || ಮಡುತಿರ್ದ್ದುದು ಗಣನೆಯಿಲ್ಲದದನೇವೇಳ್ವಂ || ೯೮ || ಪ್ರಳಯಮದಾದುದೊ ವಾನರ | ಕುಳಕೆನೆ ಬರಿಗೆಯನಸುರನಾ ಸಮಯದೊಳಂ || ತಳುವದೆ ಬರನಿಂದ | ಸ್ಪಳಿಸಿದನಾ ಸೂರ್ಯಪುತ್ರನೇಂ ಸಾಹಸಿಯೋ ! ೯೯ | ಸರಭಸಮು೦ ಮಗುಳೆ ಮಹಾ | ಗಿರಿಯಂ ಕಿಳಿಟ್ಟು ಬೊಬ್ಬೆಗೆಯ್ಯಸುರೇ | ಶ್ವರನುರುತರಕೊಪದೊಳ | ಬ್ಬರಿಸುತ್ತಂ ದಿವ್ಯಶಕ್ತಿಯಂ ತೆಗೆದೆಪ್ಟಂ || ೧೦೦ || ಅನಿತರೊಳಂಜನೆಯಾತ್ಮಜ | ನನಿಲನ ವೇಗದೊಳೆ ಬಂದು ತಚ್ಚಕ್ತಿಯನುಂ | ಕಿಸಿಂ ಮುರಿದುಂ ಖಳನಂ | ಘನಮುಷ್ಟಿಯೊಳೆರಗೆ ಬಿಟ್ಟ ನಾ ದನುಜೇಂದ್ರಂ || ೧೦೧ || ತರಹರಿಸುತೆಳು ದನುಜಂ || ಬರೆವರೆಸುಗ್ರೀವನವನನಿರಿದುಂ ಮೇಣ್ ವಾ || ನರಪತಿ ತಾನೆ ಕಣಾ ಸಂ | ಗರದೊಳ್ಳಿಲ್ಲೆನುತೆ ಪೊಯ್ದನುರುಶೈಲದೊಳಂ | || M೨ || ಇವನಂ ಪಿಡಿದುಯೋಡೆ ಕಪಿ | ನಿವಹಂ ಮೆಯ್ದೆಗೆವುದುಳಿವರಣುಸನ್ನಿಭಮಾ | ನವರವರಿರ್ವರನುಂ ಕೊ | ಲುವುದೇಂ ಘನವೆನುತಮಸುರಪತಿ ಮುಂಬರಿದಂ || ೧೦೩ || ಬರಸೆಳೆದಿನಸುತನಂ ಪಿಡಿ | ದುರುಕಕ್ಷದೊಳೆಂಕುತಟ್ಟಹಾಸಂಗೆಯ್ಯಲ್ | ಸುರರೋಡಿದರಿಳೆ ಕಂಪಿಸಿ | ಬಿರಿದುದು ಕೋಯೆಂದು ಕೂಗಿದುದು ಕಪಿನಿಚಯಂ || ೧೦೪ |