ಪುಟ:ಹನುಮದ್ದ್ರಾಮಾಯಣಂ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸ. 189 ನಿಗಮಾವಳಿವಂದಿತಪದ | ಯುಗಮಂ ಮರೆವೊಕ್ಕು ಜೀವಿಪುದು ಲೇಸೆಂದಂ || ೧೨೭ | ಈತಂ ಮುನಿದೊಡೆ ಜೀವಿಸು | ವಾತಂ ನರನಾಗದೇವದೈತ್ಯರೊಳಾವಂ || ಭೂತಗಳೊಡನಾಡದೆ ಪರಿ | ಪೂತನ ರಘುನಾಥನಂಘ್ರಗಾನತನಾಗಯ್ H ೧೨೮ || ತಿರೆಯಣುಗಿಯನೊಪ್ಪಿಸಿ ರಘು | ವರಗಾತನ ಕೃಪೆಯನೈದೆ ಸಂಪಾದಿಸಿ ಬಂ || ಧುರಸುಖದಿನಿರಲ್ ವಿಹಿತಂ | ನರನೆಂದುಂ ತಿಳಿಯೆನೇಡವಾ ರಾಮನನುಂ || ೧ರ್೨ | ಅಳರಾಡದಿರೆನ್ನೊಳ್ ಕೇ | ಇಳೆಯಣುಗಿಯನೀಯೆನಗಜೆಯರಸಂ ತಿಳಿಪ || ಲೈಳಸಂ ದೈನ್ಯಮನೀ ಕೊಳು || ಗುಳದೊಳ್ತಾನೆಂದನಸುರನಾಯಕನಾಗಳ | || ೧೩೦ | ಅಗ್ರಜನಾಡಿದೊಡೇಂ ಸಮ | ರಾಗ್ರದೊಳಂ ಕೀಶವರ್ಗವಂ ಮಾನವರಂ || ಉಗ್ರಂ ಮೆಚ್ಚುವ ಪರಿಯೊಳ್ | ನಿಗ್ರಹಿಸುವೆನೆಂದು ಮುಳಿದು ಪೇಳ್ವಂ ತ್ರಿಶಿರಂ | ೧೩೧ | ಇಂತೆನೆ ದಶಕಂತಂ ಕಡು | ಸಂತಸದಿಂ ಷಟಮಾರಕರ್ಗ್ಗಪ್ಪಣೆಯಂ || ತಂ ತವಕದೊಳಿಯಲ್ಕುರು | ಪಂಧಂಗಳನಾಡಿಕೊಳುತೆ ಪೊರಟರ್ ಮನೆಯಿಂ || ೧೩೨ | ತನುವಂ ರಾಮಂಗೊಪ್ಪಿಸಿ | ಪುನರುದ್ಧವವಿಲ್ಲದಂತು ಗೆಯ್ದೆನೆನುತ್ತಂ | ದನುವರಕತಿಕಾಯಂ ಸ್ಥಂ | ದನನಂ ತಾನೇರ್ದ್ದು ಸೇನೆವೆರಸೆಳಂದಂ | ೧೩ ೧. ತುರಗವನೇದ್ದು ನರಾಂತಕ | ನುರುರಥದೊಳ್ಳಿಶಿರದೇವವೈರಿಗಳೊಲವಿ || ವರಕರಿಗಳನೇರ್ದ್ದು ಮಹೋ | ದರಯುದ್ದೋನ್ಮತ್ತದೈತ್ಯರಾಜೆಗೆ ನಡೆದರ್

  1. ೧೩೪ ||