ಪುಟ:ಹನುಮದ್ದ್ರಾಮಾಯಣಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನುಮದ್ರಾಮಾಯಣ ಈತೆರದ ಶೈಲತಟದೊಳ್ | ಸಾತಿಶಯದ ಸೌಖ್ಯದಿಂದಮಿರಲನಿತರೊಳಂ || ಮಾತೆಯರಂಬೆರಸು ಭರತ | ನೆಯ್ತಂದಂ ದುಃಖದಿಂದಮಾವಿರ್ಪಡೆಗಂ | ೮೨ | ಭರತಂ ಶತ್ರುಘ್ನಂ ರಘು | ವರನಂ ಕಂಡಂಭ್ರಗೆರಗಲವರೀರ್ವರನುಂ || ಬರಸೆಳೆದಾಲಿಂಗಿಸಿ ಕುಲ | ಗುರುವಪ್ಪ ವಸಿಷ್ಠ ಮುನಿಗೆ ಮಣಿದಂ ರಾಮಂ || ೮೩ | ಜನನಿಯರೆಲ್ಲರೆ ನಮಿಸಿ ವ || ದನಮಂ ನಿಟ್ಟಿಸೆ ವಿರಾಗಮಾಗಿರಲಾಗಳ್ || ಜನಕನ ಕುಶಲಮನವರೊಳ್ | ವನಜಾಕ್ಷಂ ಬೆಸಗೊಳಲ್ಕೆ ಭರತಂ ಪೇಳ್ತಂ li ೮೪ | ದೇವನೆ ನೀವಿತ್ತಲ್ ಬರೆ | ಮಾವನ ನಗರಕ್ಕೆ ದೂತರತಿಭರದಿಂ ರಾ | ಜೀವಭವನಣುಗನತ್ತಣಿ | ನಾವಿಹ ತಾಣಕ್ಕೆ ಬಂದು ಬರವೇಿಂದರ್‌ || ೮೫ ! ಏನಾದುದೆಂದು ಭರದಿಂ | ದಾನೀ ಶತ್ರುಘ್ನ ಸಹಿತೆ ನಿಜಪುರಕಂದುಂ || ಮಾನದೆ ಬಂದರಮನೆಯೋಳ್ || ಭೂನಾಥಂ ಕಾಣದಿರಲುಮವೊಯೊಳೆಂದೆಂ. {{ ಲ | ತಾಯ ಪಿತನೆಲ್ಲಿಹಂ ರಘು | ರಾಯಂ ತಾನೆಲ್ಲಿ ಲಕ್ಷ್ಮಣನದಲ್ಲಿ ರ್ಪo |! ಮಾಯಕಮಿಲ್ಲದೆ ಪೇಳೆನೆ | ತೋಯಜದಳನೇತ್ರೆ ತನ್ನಿನಾದುದನೆಂದಳ | ೮೬ || ನಿನಗಯ್ದಿರಿಯಂ ರಾಮಗೆ || ವನಮಂ ಸಿರಿಗೆಯ್ಯವೇಳುಮೆನೆ ಭೂಪತಿ ತಾಂ || ಮನದನುತಾಪದೊಳಿರೆ ಕಂ || ಡನಘಂ ಶ್ರೀರಾಮನೈದೆ ಪೊರಟಂ ಪುರಮಂ | Cಲ | ಸತಿಸಹಜಾತರ್ಬರೆ ರಘು | ಪತಿಯತ್ತಂ ಪೋಗಲಿತ್ಯವನೀನಾಥಂ ||