ಪುಟ:ಹನುಮದ್ದ್ರಾಮಾಯಣಂ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

206 ಹನುಮದ್ರಾಮಾಯಣ. ಸುರಪತಿಯಂ ಬಂಧಿಸಿ ಮ | ಚರಣದೊಳಂ ಕೆಡೆಸಿದಮಿತಸಾಹಸಿ ನಿನಗಾ | ನರರೇಂ ಗಣ್ಯರೆ ಮಾಯೆಯೋ | ಳುರುತರರಿಪುವಿಜಯಿಯಾಗು ನಡೆ ನೀನೆಂದಂ | || ೭೫ | ಪಿತ ನಿಮ್ಮ ಮೆಚ್ಚಿಸುವೆ || ಕಿತಿಗಿದು ಪೊಸತೆಂಬ ಪರಿಯೋಳಂ ಮಾಯೆಯೊಳಂ || ಹತಿಗೊಳಿಸುವೆನಾ ವಾನರ | ತತಿಯಂ ತಾನೆಂದು ಪೊರಟನಾ ಘನನಾದಂ | || ೭೬ | ವಿಜನಸ್ಥಳದೊಳ್ ಶಿಖಿಯಂ || ಭಜಿಸುತೆ ದಿವ್ಯಾಸ್ತಶಸ್ತತತಿಯಂ ಪಡೆದುಂ || ಸೃಜಿಯಿಸಿದಂ ಮಾಯಾಧರ | ಇಜೆಯಂ ನಿಜಸತ್ವದಿಂದಮದನೇವೇಳ್ತಂ | ೭೭ !! ತೇರೇದ್ದು ೯೦ ಪಶ್ಚಿಮದಿ | ಕ್ಲಾ ರಕ್ತಂ ಸಕಲಸೇನೆಯೊಡನೆಂದುಂ ! ವೀರಧ್ವನಿಗೆಯ್ಯುಂ ಕಪಿ | ವಾರಮೆನಂಜಿಸಿದನಶಸ್ತ್ರಗಳಿಂದ || ೭೮ ! ಪವನಜನೆಂದುಂ ಖಳ | ನಿವಹಮನಸಿಬಡಿದು ಕೊಲ್ಕುದಂ ಕಾಣುತ್ತಂ || ಜವದಿಂ ಮಾಯಾನಿರ್ಮಿತ | ಯುವತಿಯ ಮುಡಿಪಿಡಿದು ನಿಂದನಾರ್ಬಟಿಸುತ್ತಂ || ೭೯ || ಕಂದಿದ ವದನದ ನೇತ್ರಗ | ಇಂದೊಗೆವಾ ವಾರಿಕಣದ ಮಲಿನಾಂಬರದಾ || ಕುಂದಿದ ದೇಹದ ಧರಣೀ || ನಂದನೆಯಂತೆಸೆವ ಸತಿಯನವನೀಕ್ಷಿಸಿದಂ | ೮ಂ || ಜನಕನ ಜಠರದೊಳುದಯಿಸಿ || ಜನಪಂಗರ್ಧಾಂಗಮೆನಿಸಿ ಬಳಿಕೀ ದೇಹಂ | ದನುಜನಿನಳಿವಂತಾಯೇಂ | ದೆನುತಂ ರೋದಿಸುವ ರಮಣಿಯಂ ಕಂಡನವಂ |j ೮೧ | ಕೈಶಾಂತಃಕರಣಂ ವರ || ಕೇಸರಿಸುಕುಮಾರನಾಜಿಗೆ ದುಂ ||