ಪುಟ:ಹನುಮದ್ದ್ರಾಮಾಯಣಂ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

214 ಹನುಮದ್ರಾಮಾಯಣ, ಉರಿಯಂ ಸೂಸುತೆ ಸರ್ಪದ | ಮರಿಯೋಲ್ ಮೊರೆಯುತ್ತೆ ಬಂದು ಸವಗಮನುಂ ಕ | ತರಿಸಿಳ್ಳರ್ತುo ಖಳ | ನುರೆ ಕೊಪದೊಳಮಿತಕಪಿಗಳಂ ಘಾತಿಸಿದಂ || ೧೩೫ || ಏಳಂಬೂರ್ಮಿಳೆಯರಸಗೆ | ವಾಲಿಜಗೊಂಬತ್ತು ಪವನಜಗೆ ಪತ್ತುಂ ಮ | ರೇಳಯ್ಯತ್ತು ವಿಭೀಷಣ | ಗಾಲಸ್ಯಂಗೆಯ್ಯದಂತು ನೋಯಿಸಿದುವಣಂ || ೧೩೬ | ಹನುಮಾಂಗದರೊಂದೆಸೆಯೋಳ್ | ದನುಜೇಶ್ವರನೊಂದು ಕಡೆಯೊಳೆದಿರೊಳ್ ಶ್ರೀರಾ || ಮನ ತಮ್ಮಂ ಪರ್ವತತರು | ಘನಶರಗಳನಿಟ್ಟು ಘಾತಿಸಿದರಾ ಖಳನಂ || ೧೩೭ || ಬೆರ್ಚದೆ ರಾವಣಿ ಶರದಿಂ | ಕೊರ್ಚಿದನಸ್ವಾಧಿವೃಕ್ಷಚಯಮಂ ಬಳಿಕಂ || ಕಿರ್ಚಿನ ಮಳೆ ಸುರಿವಂದದೊ || ಇುರ್ಚ್ಚುತೆ ವೈಶ್ವಾನರಾಸ್ತ್ರಮಂ ತೆಗೆದೆಚ್ಚಂ || ೧೩ಲೆ || ವೀರೋದ್ದತಲಕ್ಷ್ಮಣನುರು | ವಾರುಣಮಾರ್ಗಣದಿನೈದೆ ತಣ್ಣಿಸಿಯದನುಂ || ತೇರುಡಿವಂದದೊಳಂ ಘನ | ನಾರಾಚಮನೆಚ್ಚನಮರಸಂತತಿ ಪೊಗಳಲ್ | ೧೩೯_| ಸರನೆ ಸರಳೆರಗಲೊಡಂ | ತಿರನೆ ತಿರುಗಿದುದು ತಿಗುರಿಯಂತು ವರೂಥಂ || ಬಿರನೆ ದನುಜನ ವದನಂ | ಕತ್ರನೆ ಕಂದಿದುದು ಶರದ ಸತ್ವಮದೆನಿತೋ | ೧೪ಂ || ತುದಿಗಯ್ದು ಶರಗಳಿಂದಂ || ಕುದುರೆಗಳಂ ಕಡಿದು ಸೂತನಂ ಕೆಡೆಪಿ ಮಹಾ || ಯುಧಚಾಪವರೂಥಗಳಂ || ಸದದಂ ನಿಮಿಷಾರ್ಧದಲ್ಲಿ ರಾಘವನನುಜಂ || ೧೪೧ || ತೇರುಡಿಯೆ ರಾವಣನ ಸುಕು | ಮಾರಂ ಮಗುಳೊಂದು ತೇರನಡರ್ದು೦ ಶಸ್ತ್ರಾ ||