ಪುಟ:ಹನುಮದ್ದ್ರಾಮಾಯಣಂ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸ. ಎಚ ಯುಗಧರೆಯಂ ಬಿಟ್ಟುಂ ನಿಜ | ನಗರಕ್ಕೆyಂದನಸುರನಾಧಂ ಭರದಿಂ | ೫೨ | ಇದಿರಾಂತ ಸುಪಾರ್ಶ್ವಕದು | ರ್ಮದರಂ ತದ್ವಿಶಿಖವಾರ್ಯನಪ್ಪಣೆಯಿಂದಂ || ಸದೆದುಂ ಪಿಂದುಳಿದಸುರರ | ವಧೆಗೆಯ್ದಂತಕನ ಪುರಕೆ ಕಳಿಸಿದುದಾಗಳ್ || ೫೩ || ಸೀತಾಪತಿ ನಡೆತಂದನು || ಜಾತನ ಮೊಗಮಂ ನಿರೀಕ್ಷಿಸುತೆ ಗುಃಖದೊಳಂ || ಭೂತಳದಾಸೆಯದಿನ್ನುಂ | ಬೀತುದೆ ಹಾ ತಮ್ಮ ಲಕ್ಷಣಾ ತನಗೆಂದಂ || ೫೪ | ಜನನೀಜನಕರನುಳಿದುಂ ? ವನಕೆಂದೆನ್ನ ದೆಸೆಯೋಳನಿಶಂ ವೃಧೆಯಿಂ | ತನುವಂ ಶೋಷಿಸಿ ರಣಮೇ || ದಿನಿಯೊಳ್ ನೀಂ ಮಡಿದುದಾದ್ರೆ ಮದ್ಘಾಲಕನೇ 1: ೫೫ | ತನ್ನು ರಕ್ಷಿಸುವವರಾ ! ರಿನ್ನೆಂದಳಂಲ್‌ ಮಹೀಶನೊಡನೆ ಸುಷೇಣಂ || ಬನ್ನಮಿವಗಿಲ್ಲ ತರಿಸುಗು | ಮುನ್ನತ ಸಂಜೀವನೌಷಧಮನೆನಲೆಂದಂ 1 ೫೬ ! ಬಾರಮ್‌ ಮಾಣಸ | ಊಾರಣಸುಕುಮಾರ ಧೀರ ಮುನ್ನೋಲ್ ನೀನುಂ | ಭೋರೆನೆ ಸಂಜೀವನಮಂ ! ಕ್ಷೀರಾಬ್ಬಿಗೆ ವೋಗಿ ತರ್ಪ್ಪುದೆಂದಂ ರಾಮಂ || ೫೭ | ದಂ ರಾಮಂ || ೫೭ | ಎನ ಹನುಮಂ ರಾಮನ ಪದ | ವನಜಕೆ ತಲೆವಾಗಿ ಪಾರ್ದೂನಂಬರಪಥದೊಳ್ || ಅನಿತರೊಳೊರ್ವ ಚರಂ ಬಂ ! ದನುವಿಂ ರಾವಣಗೆ ಪೇಳನಾ ವಿವರಗಳು | ೫೮ | ಅಸುರೇಂದ್ರಂ ಮನದೊಳ್ ಯೋ | ಚಿಸುತುಂ ಖಳಕಾಲನೇಮಿಯೆಡೆಗಂ ಬಂದೀ | ಕ್ಷಿಸಿ ತದ್ರಾಕ್ಷಸನೊಳ್ ವಾ | ಚಿಸಿದಂ ತಾಂ ಬಂದ ಕಾರ್ಯಗೌರವದಿರಮಂ

೫ಲೆ ||