ಪುಟ:ಹನುಮದ್ದ್ರಾಮಾಯಣಂ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸ. 229 ಪೂತಾತ್ಕಳಾಗೆ ಮುನ್ನಿನ | ರೀತಿಯೋಳಂ ವೋಸೆಯೆಂದನಾ ಮುನಿನಾಥಂ || ೮೨ | ನಿನ್ನತ್ತಣಿನಾಯ್ತಿನಗಾ | ಮುನ್ನಿನ ಪರಿ ಧಾನ್ಯಮಾಲಿನಿಯ ರೂಪದೊಳಂ || ಇನ್ಹಾಂ ಪೋಪೆಂ ಜವದಿಂ | ಚೆನ್ನಿಗ ನಿನ್ನಾಜ್ಞೆಯಿಂದ ಮನ್ನಿಸೆವೆಳ್ಳುಂ. || ೮೩ || ದಶಮುಖನಾಣತಿಯಿಂದಂ | ಖುಷಿಯಾದಂ ಕಾಲನೇಮಿಯೆಂಬ ಮಹಾರಾ || ಕ್ಷಸನಿವನಂ ಸದೆಯೆಂದುಂ | ಶಶಿಮುಖಿಯವನೊಡನೆ ಪೇಳು ಪೋದಳ್ ಭರದಿಂ || ೮೪ ! ಬೆಕ್ಕಸವಟ್ಟುಂ ಹನುಮಂ | ಗಕ್ಕನೆ ನಡೆತಂದು ಕಪಟಮುನಿಯಾಶ್ರಮಕಂ !! ಅಕ್ಕರವಾದುದು ನಿಮಗಾ | ನಿಕ್ಕವನತಿಭಕ್ತಿಯಿಂದ ಗುರುದಕ್ಷಿಣೆಯಂ {{ ೮೫ ಎಂದುಂ ಕಾಲ್ವಿಡಿದೆಳೆಯಲ್ | ಕಂದದ ಮಾಯಾವಿ ಸಿಂಹಕರಿಸೈರಿಭರೂ !! ಪಂದಾಳುಂ ಗರ್ಜಿಸೆ ಹರಿ | ನಂದನನುರುಕೋಪದಿಂದೆ ಸೆಳೆದಸಿ ಬಡಿದಂ \ ೮೬ { ತಪ್ಪಿಸಿಕೊಂಡುಂ ದನುಜಂ | ನಿಪ್ಪಸರದಿನಸುರವೃಂದಮಂ ನಿರ್ಮಿಸಿ ಮೇ || ಣಪ್ಪಳಿಸೆ ಕವಿದೊಡಂ ತಾಂ | ಸಪ್ಪಳ ಕೇಳಿಸಲೆರಗಿದಂ ಬಲ್ಕರನಿಂ || ೮೭ ! ನಿಜರೂಪದೊಳಂ ದನುಜಂ | ಗಜರುತೆ ಮೇಲ್ವಾಯ್ತು ಕುಪ್ಪಳಿಸಿ ಬರ ಪವಮಾ | ನಜನೊರಸೊರಸಿಂ ಪಿಡಿದುಂ | ರಜನೀಚರನಂ ವಿಘಾತಿಸಿದನಾ ಕ್ಷಣದೊಳ್ 1 ೮೮ | ಬಳಿಯಂ ಚಂದ್ರದ್ರೋಣಾ || ಚಲಕೆಂದುಂ ತದಪ್ರಿಯಂ ನೆರೆ ಕಿಳ್ಳುಂ || ಗಳಿಲನೆ ಕರತಳದೊಳಗಾಂ | ತಲರ್ವಟ್ಟೆಗೆ ನೆಗೆದು ಬಂದನನಿಲಕುಮಾರಂ {{ ರ್೮ | 30