ಪುಟ:ಹನುಮದ್ದ್ರಾಮಾಯಣಂ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ವಾಸ. 247 ಭೋರನೆ ತುಳಿದೊಡನವನಂ | ಹೀರೋಪಮ ಶಿಲೆಯನೈದೆ ಕಿಡೆವೆಳ್ಳು 1 ಉ೨ || ಆ ಶಿಲೆಯಂ ಚೂರ್ಣಿಸಿ ಬಳಿ | ಕಾಸುರನಸುರೂಪವಾದ ಪರಮೆಗಳಯಂ || ಓಸರಿಸದೆ ಮರ್ದಿಸಿದೊಡೆ | ನಾಶಂ ತಾನಪ್ಪುದೆಂದಳಾ ದುರುದುಂಡೀ | 11 ೩ | ಎನೆ ಬಳೆದು ಮಾರುತಿಯಾ | ದನುಜನನೊಂದಂಘಿಯಿಂದ ಮೆಟ್ಟು ತಂ ಮೇಣ್ || ಕಿನಿಸಿಂದೊಂದಷ್ಟಿಯೋಳಂ || ಘನಶೈಲವನೊದೆದು ಕೆಡೆಸಿದ ಭೂಮಿಯೊಳಂ || ೫೪ 11 ಕಡುಮಿಂ ಶಿಲೆಯಂ ನುಚ್ಚುಂ | ಪುಡಿಗೆಯ್ಯುಂ ಬಂಛರಂಗಳಂ ಮರ್ದ್ದಿಸಿ ಕಾ | ಲಡಿಯೊಳಗಿರ್ಪ್ಪಾಸುರನಂ || ಪೊಡೆದುಂ ನೆಲಕಿಟ್ಟು ತಿಕ್ಕಿ ಕೊಂದು ಹನುಮಂ !! ೧೧೫ !! ಹರುಸದಿನನಿಲಕುಮಾರಂ || ದುರುದುಂಡಿಸುತಂಗೆ ಮೇಘವರ್ಣಾಖ್ಯಂಗಂ !! ಧರಣಿಯನಿತ್ತು೦ ಮಿಗೆ ರಘು | ವರರ ಕರೆತಂದನಂದು ನಿಜವಾಹಿನಿಗಂ 1 | ವಿಂ ಸಾಹಸಿಯೊ ಹನುಮಂ | ಮಾಂಸಾದನನ್ನೆದೆ ಕೊಂದು ಮಿಗೆ ರಘುವಂಶೋ || ಇಂಸರನೆಳ್ಳರದಂದದೊ || ಆಂಸದೊ ನಂ ತಾಳ್ಳು ತಂದನೋರ್ವನೆ ನಿಶೆಯೊಳ್ || ೧೬ ! ಮೊದಲಂದದೊಳಂ ಮಲಗಿಸೆ | ವಿಧಿಸುತರವಿಬಾತನೀಲನಳಮುಟ್ಟರ್‌ ಸ || ಮುದದಿಂ ಪವನಜನಂ ನುತಿ | ಸಿದರಾ ಸಮಯಕ್ಕೆ ಸೂರ್ಯನುದಯಂಗೆಯ್ಯಂ || mಲ !! ಇನನುದಿಸಲೆಳು ರಘುವರ | ನನುದಿನದೊಲ್ ನಿತ್ಯಕರ್ಮಮಂ ವಿರಚಿಸಿ ಸೂ {! ರ್ಯನ ಸುತನಂ ಕರೆದು ದಶಾ || ನನಂ ಮಥಿಸುವೊಡೆ ಯತ್ನ ಮುಂಯೋಚಿಸಿದಂ || ೧೯ ||