ಪುಟ:ಹನುಮದ್ದ್ರಾಮಾಯಣಂ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸ. 255 ಶರಧಿಗಳೇಳೊಂದಾದುವೊ | ಶರದಾವಳಿ ವರ್ತಿಸುತ್ತುಮಿದ್ದು ಇದೊ ಎಂಬೈಲ್ | ಶರಮೆಳ್ಳಂದುಂ ಮೇಣಾ | ಸುರನಾಥನ ವಸ್ತಿವಿಶಿಖಮಂ ನಂದಿಸಿತಮ್ 11 ೪೫ | ಕರ್ಬುರನಾಥಂ ಕಿನಿಸಿಂ | ಕರ್ಬೊಗೆಯಂ ಸೂಸುತಕ್ಷಿನಿಕರಂಗಳೊಳಂ || ಪರ್ಬತವಿಶಿಖಮನೆಸೆಯೆ ಸು | ಪರ್ಭಾವಳಿ ನಡುಗುತಿರ್ದ್ದುದದನೇವೇಳ್ತಂ \ ೪೬ 1) ಎಡೆಗುಡದಸ್ಯ ರಘುಪತಿ || ಯಡಿಗೆ ಮಹಾಶೈಲವರ್ಷಮಂ ಕರೆವುತೆ ಮುಂ | ಗುಡಿಗಂ ಬರೆವರೆ ರಘುಜಂ | ಗುಡುಗುಡಿಸುತ್ತಶನಿವಿಶಿಖಮಂ ತೆಗೆದನಣಂ 11 ೪೭ | ಮೂಡಿಗೆಯಿಂದುಗಿವಾಗಳೆ | ಮೂಡಿದುದುರುರೋಷಮವನಿ ಕಂಪಿಸಿತಾಗಳ್ || ಬಾಡಿದುದಸುರನ ವದನಂ | ಬಾಡಬವಾಯ್ತಲಗು ದನುಜವಾರಾಂನಿಧಿಗಂ \\ ೪೮ | ತಿರುಪುತ್ರಂಬಂ ತುಡಿಸುತೆ | ತಿರುವಿಗೆ ಕಡುಗಿನಿಸಿನಿಂದಮಾ ಕರ್ಣಾ೦ತಂ || ಸರಭಸಮುಮೆಚ್ಯಡಂದಾ | ಸರ ಕಂ ಕತ್ತರಿಸಿ ಘಾತಿಸಿದುದದು ಖಳನಂ 1 ೪೯ {| ಬಲಗಯ್ಯಂಟನೆನುತ್ತಂ || ಬಲುಬಗೆಯಿಂ ಕೇಳ್ಳು ಬಲ್ಲೆ ನಿಂದೆನ್ನಿದಿರೊಳ್ || ಚಲಿಸದೆ ನಿಂದೊಡೆ ಮಿಗೆ ಕ | ಚ್ಛಳಿಯಂ ನಿನಗೀವೆನೆಂದನಾ ದಶಕಂಠಂ || ೫೦ | ಚೋರರ ಗುರು ನೀನಕ್ಕೆ ವಿ || ಚಾರಿಸಿ ಕೊಂಡಾಡ ಪಿಂತೆ ಮಾಡಿದ ಪರಿಯಂ || ಧೀರಂ ನೀನಾದೊಡೆ ರಣ | ಧಾರಿಣಿಯೊಳ್ ತೋರ ಕಡುಪನೆಂದಂ ರಾಮಂ || ೫೦ | ಎನೆ ಕೋಪಾಟೋಪದೊಳಂ | ದನುಜೇಶಂ ಶರದಶರಮನೆಸೆಯಂ ಮೇ ||