ಪುಟ:ಹನುಮದ್ದ್ರಾಮಾಯಣಂ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸ. 271 ಎನೆ ಜೀಯ ಹಸಾದವೆನು | ತನುವೇಗಂ ಬಂದು ದನುಜನಾಥಂ ಸೀತಾ || ವನಿತೆಗೆ ಬಿನ್ನವಿಸಲ್ ಮೇ || ದಿನಿಗಂ ದುಮ್ಮಿಕ್ಕಿ ದುಗುಡದಿಂದೆಯ್ತಂದಲ್ {{ ೧೫ || ಮೋಡದೊಳೊಪ್ಪುವ ಮಿಂಚಿನ | ಗಾಡಿಯೋ ಎನೆ ದನುಜಸತಿಯರೋಳಿಯೊಳಿನನಂ || ನೋಡುವ ಬಾಕುಳದಿಂದೆ ಸ | ಗಾಢಮುಮೆಂದಳವನಿಸುತೆ ಪತಿಯೆಡೆಗಂ 11 C೬ | ಮೆಲ್ಲನೆ ನಡೆತಂದುಂ ನಿಜ | ವಲ್ಲಭನಡಿಗೆರಗಿ ನಿಂದು ಕಯ್ಯುಗಿದುಂ ಸಂ || ಫುಲ್ಲಸುನೇತ್ರದ್ಯುತಿಯಂ || ಚೆಲ್ಲಿದಳಾ ರಾಮನಾಸ್ಯದೊಳ್ ಭೂಜಾತೇ {{ (೭ | ಸತಿಯಿವಳುಂ ತಟ್ಠಾಯಾ | ಪ್ರತಿಮೆಯದಾಗಿರ್ಪ್ಪಳನುನೊಳ್ಳಿಲ್ಲಿಸಿ ಭೂ || ಸುತೆಯಂ ಕಡಿವುದು ಸ | ಮೃತವೆಂದು ತಿಳಿದು ಸುಮ್ಮನಿರ್ದ್ದಂ ರಾಮಂ | 11 ೧೮ || ಇನಚವಿಭೀಷಣಜಾಂಬವ | ಹನುಮಾದ್ಯರ್‌ ಭೀತಿಯಿಂದ ಕಯುಗಿದುಂ ಭೂ | ತನುಜೆಯನೀಕ್ರಿಪುದೆಂದೆನೆ | ವನಜಾಕ್ಷಂ ನಿಷ್ಟುರತೆಯೊಳೆಂದಂ ಸತಿಗಂ | ೧೯ | ನಿನಗೋಸುಗಮೆಳಂದೀ ! ವನನಿಧಿಯಂ ಕಟ್ಟಿ ಕೊಂದುದಿಲ್ಲಂ ಖಳನಂ || ಅನರಣ್ಯಕ್ಷಿತಿಪತಿಯಂ | ಹನನಂಗೊಳಿಸಿರ್ದ್ದನಂದುವದರಿಂ ಕೊಂದೆಂ | ೨೦ || ಬರಿಸಮುಮೊಂದಾ ದೈತ್ಯನ | ಪೊರೆಯೊಳಗಿರ್ದ್ದವಳನೈದೆ ಕಯ್ದಿಡಿಯಲೊಡಂ || ಜರೆಯದೆ ಲೋಕಂ ಮಾಯಾ | ಸರಣಿಗೆ ಮೆಯ್ದು ಡುವನಲ್ಲಮಾಂ ಸಾರೆಂದಂ || ೨೧ 11. ಪತಿ ಬಂತೆನೆ ಕಬ್ಬನಿಗರೆ | ವತೆ ಲಜ್ಜೆಯನುಳಿದು ವದನನಂ ನೋಡುತ್ತ