ಪುಟ:ಹನುಮದ್ದ್ರಾಮಾಯಣಂ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

278 ಹನುಮದ್ರಾಮಾಯಣ. ಆಸೆಯೆನಗಿನ್ನು Fದಯ್ ಕರು | ಣಾಸಾಗರನೆನ್ನೊಳಿಂದು ಕೃಪೆಗೆಯೆವೋಳ್ಳು | ೬೭ 0 ಕರುಣದೊಳೆನಗಿತ್ತ ಮಹಾ || ಪುರಕಂ ನಡೆತಂದು ಮಂಗಳದ ಮಜ್ಜನಮಂ || ಎರಚಿಸಿ ಸುಭೂಷಣಗಳಂ | ಧರಿಸಳ್ಳೆಂದು ಪೇಳೆ ರಾಘವನೆಂದಂ \ ೬೮ | ಭರತಂ ಮುನಿವೇಷದೊಳಂ | ಪುರಬಾಹಿರನಿರ್ಷ್ಪನಾತನಂ ಮನ್ನಿಸದಾಂ || ಧರಿಸೆಂ ಮಂಗಲಮಂ ವಾ || ನರರು ಸತ್ಕರಿಸಲೆನಗೆ ಸಂತಸವೆಂದಂ 1 ೬೯ | ಸಲೆ ತರಿಸುತೆ ಸುಫಲಾವಳಿ | ಗಳನನುಪಮರತ್ನವಸ್ತ್ರಭೂಷಂಗಳನುಂ | ಕಲಿಸುಗ್ರೀವಾದ್ಯರ್ಗ್ಗo | ನಲವಿಂ ತಾನಿತ್ತು ಮನ್ನಿಸಿದನಸುರೇಂದ್ರಂ || ೭೧ | ಭವದೀಯೋದ್ದತಬಲದಿಂ || ಸವಿಶೇಷಂ ಸೌಖ್ಯವಾದುದೆನಗಂ ಫುರಕಂ || ಜವದಿಂ ಪೋಪುದೆನುತ್ತಂ ! ರವಿಜವಿಭೀಷಣರ್ಗೆ ಪೇಳನಾ ರಘುವೀರಂ | ೭೧ # ಆವೇಗಂ ತುಂಬಿರ್ಬ್ಬುದು || ದೇವರ ಪಟ್ಟಾಭಿಷೇಕಮಂ ನೋಳ್ಕೊಡಮೆಂ | ದಾ ವೀರವಿಭೀಷಣಸು | ಗ್ರೀವರ್‌ ಬಿನ್ನವಿಸೆ ಕೆಳು ರಾಘವನೆಂದಂ | ೨ | ಮುಡಿಮಾಡಿದ ಪಗಲಂತ | ಕ್ಷೌಡನಾಂ ಮೆಯೋರದಿರ್ದೊಡೊಡಲಂ ಭರತಂ || ಬಿಡುವಂ ನಿನ್ನೊಡಗೊಂಡುಂ | ನುಡಿಗೆಡರಿನಿಸಡಸದಂತೆ ಮಾಡುವುದುಚಿತಂ। | ೭೩ | ಅಂತಾಗಲೆಂದು ದಾನವ | ಕಾಂತಂ ವಿತ್ತ ಪನ ಪುಷ್ಪಕಮನಣಿಗೆಯ್ಯಲ್ || ಸಂತಸದಳೆದಾ ಸೀತಾ | ಕಾಂತಂ ಪೂವಡಿಯನಿಟ್ಟ ನಾಗಸಮಣಿ ವೊಲ್ | ೭೪ |