ಪುಟ:ಹನುಮದ್ದ್ರಾಮಾಯಣಂ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸ 279 \\ ೭೫ || 11 ೭೬ | | ೭೭ | ನಿಲದರ್ಯಮಸುತಲಕ್ಷಣ | ಕಲಿಹನುಮಾಂಗದವಿಭೀಷಣಾದಿಗಳೇರ್ದ್ದರ್ | ಬಲವಂದಾ ಪುಷ್ಪಕಮಂ | ನಲಿನಾಯತನೇತ್ರೆ ಸೀತೆಯಿನನಂ ಸಾರ್ದ್ದಲ್ ವಾನರರುಂ ದಾನವರುಂ | ಭೂನಾಥನ ನೇಮದಿಂದಮೇರ್ದೊಡಮಾಗಳ | ಆನಂದದೊಳಾ ಧನದವಿ | ಮಾನಂ ಗಗನಾಗ್ರದಲ್ಲಿ ಬರುತಿದ್ದು Fದಣಂ | ದುಂದುಭಿಯಂ ಮೊಳಗಿಸಿ ಸುರ | ವೃಂದಂ ಸುಮವೃಷ್ಟಿಗರೆದುದಾನಂದದೊಳಂ | ಚೆಂದದೊಳವನಿಜೆಗಂ ರಘು | ನಂದನನಾ ದನುಜನಗರಮಂ ತೋರಿಸಿದ ಇದು ಲಂಕಾನಗರಂ ಮೇ | ಣಿದು ಘಟಕರ್ಣೆಂದ್ರಜಿತ್ಪಮುಖದಾನವರಂ | ಸದೆದ ನಲಂ ಬಳಿಕಿದು ದಶ | ವದನಂ ಮಡಿದವನಿ ಜನಕನಂದನೆ ನೋಡಾ ನಿರುಪಮಸೇತುವಿದಂ ತಾಂ | ವಿರಚಿಸೆ ಪೂಜಿಸಿದ ಲಿಂಗಮಿದುಮೆಂದುಂ ಪ || ಸ್ಮರದಿಂದಂ ವುಷ್ಟಕಮಂ | ಧರಣೀತಳಕಿಳಿಪಿ ಸೀತೆವೆರಸೆಳಂದಂ ಅನುವಿಂ ತಲ್ಲಿಂಗಮನುಂ | ವನಿತಾಮಣಿವೆರಸು ಪೂಜಿಸುತ್ತಿರಲಾಗಳ್ || ದನುಜೇಶಂ ಕಯ್ಯುಗಿದುಂ | ವಿನಯದೊಳಿಂತೆಂದನಸುರಸಂಹಾರಕನೊಳ್ ನರರೀ ಸೇತ ಚರಿಸದ ವೋಲ್ ಗೆಯ್ಯವೇಳುಮನೆ ರಘುರಾಮಂ | ಕರುಣದೊಳಂ ಬಿಲ್ಗೊಪ್ಪಿನೊ| ಇರಿದುಂ ಮುಕ್ಕಡಿಯನೆಸಗಿ ಮೇಣಂತಂದಂ ಈ ಸೇತುವಿನೊಳಗಂತ್ರ || ದ್ವಾ ಸಕ್ತಿಯೋಳಾವನಾದೊಡಂ ಸ್ಥಾನಮನುಂ | \ ೭೮ | 8 ೭೯ | | ೮ಂ | {{ ಲೇ |