ಪುಟ:ಹನುಮದ್ದ್ರಾಮಾಯಣಂ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸ. •285 ಆ ಸಮಯದೊಳಂ ತಾಪಸ | ವೇಷದೊಳಂ ಬಂದು ಪಂಕಂಧರನುಂ ಭೂ || ೩ಾಸುತೆಯಂ ಕೊಂಡುಂ ವಾ | ರಾಶಿಯ ಮಧ್ಯದೊಳಗೆಸೆವ ಲಂಕೆಯೊಳಿಟ್ಟಂ || ೧೨೦ | ವೆ ಕೇಳುಂ ಭರತಂ ಕ | ಇನಿಗರೆದು ಮಗುಳೆ ಸೀತೆಯೆಂತೆಯ್ಯಂದ || ಆನಗದನುಸಿರೆಂದುಂ ಸ | ದ್ವಿನಯದೊಳಂ ಕೇಳೆ ಪೇಳನಾ ಹನುಮಂತಂ 11 ೧೨೧ !! ಬಳಿಕವರಿರ್ವರ್ ಬಂದುಂ | ತಿಳಿದುಂ ಪಕ್ಷೀಶನಿಂದೆ ತದ್ಯತಮನುಂ || ಗಳಿಲೆನೆ ಬಂದ ಕಬಂಧನ | ನಿಳೆಗೊರಗಿಸಿ ಶಬರಿಗೊಟ್ಟು ಮುಕ್ತಿಯನಿತ್ತರ್‌ |! ೧೨5 || ತರಣಿಜನಂ ಕಂಡುಂ ಸುರ | ವರಸುತನಪ್ಪ ವಾಲಿಯಂ ಸದೆದುಂ ವಾ || ನರಪದವಿಯನೊಲ್ಲಿತ್ತು ! ಶರನಿಧಿಯಂ ಕಟ್ಟಿ ದೈತ್ಯರಂ ಮರ್ದಿಸಿದ \\ ೧೨೩ | ದಶಕಂಠಮುಖ್ಯ ದಾನವ !. ವಿಸರಮನುರೆ ವಧಿಸಿ ದೇವತತಿಯಂ ಕಾಯುಂ || ಒಸೆದು ವಿಭೀಷಣಗಂ ರಾ ! ಕ್ಷಸರಾಜ್‌ ಮನಿನೈದೆ ವಿಬುಧರ್ ಪೊಗಳಲ್ - { ೧೨” || ಸೀತಾದೇವಿಯರಂ ಸಂ | ಪ್ರೀತಿಯೋಳಂ ವರಿಸಿ ಭರದಿನಾ ಕಪಿದನುಜ || ವ್ಯಾತಂ ಬರೆ ಸೋದರನೊಡ | ನಾತಂ ಪುಷ್ಪಕವಿಮಾನದೊಳ್ ಬರುರ್ತಿ || ೧೨:3 | ಇಂತೆನೆ ಭರತನೃಪಂ ಕಡು || ಸಂತಸದಿಂ ಪವನಜಾತನಂ ಮನ್ನಿಸಿ ನಾ || ಕಾಂತನಲಾ ರಾಘವನೆಂ | ದಂತಸ್ಕೃದೊಳರಿದು ಪಾರ್ವರಂ ಕರೆಯಿಸಿದ 11 ೧೨೬ ಧನಧೇನುತುರಗವಾರಣ ! ಕನಕಾನನಿವಸ್ತ್ರ ಕನ್ಯಕಾದಾನ ಮನಂ || 11