ಪುಟ:ಹನುಮದ್ದ್ರಾಮಾಯಣಂ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸ. 287 ಆತನೆ ಶರಭಂ ಶತಬಲಿ | ಯಾತನೆ ದಧಿವಕ್ತಗಂಧಮಾದನರವರುಂ || ಆತನೆ ತಾರಂ ಗವಾಕ್ಷ! ನಾತನೆ ಗಜಗವಯರವರನುಂ ನೀಂ ನೋಡಾ | ೧೩೫ || ಈತಂಗಳ್ ದೇವಾಂಶೀ! ಭೂತರ್ಕಳ್ ರಾಮಕಾರ್ಯಕೋಸುಗಮಿಳೆಯೋಳ್ || ಜಾತರ್ ತಾಮೆನಿಸಿದರೆನೆ | ಯೋತುಂ ಪ್ರೀತಿಯೋಳೆ ಭರತನೀಕ್ಷಿಸಿದನಣಂ || ೧೩೬ | ಕಂಗಳೊಳಮರ್ಚ್ಛೆ ರಾಮನ | ಮಂಗಳತರದಿವ್ಯ ಮೂರ್ತಿಯಂ ನಲವಿಂದಂ | ರಿಂಗಣಗುಣಿದುಂ ಮಿಗೆ ಸಾ | ಸ್ಟಾಂಗಪ್ರಣತಪ್ರಪದ್ಯನಾದಂ ಭರತಂ || ೧೫೭ | ಮುದದಿಂ ಕೌಸಲೆಕೇಕಯ | ಸುದತಿಸುಮಿತ್ರಾದಿ ಮುಖ್ಯರಾಜಾಂಗನೆಯರ್ 11 ಪದೆಪಿಂದೆಂದರ್ ಸ | ದೇವರ್ ಬಂದರ್ || ೧೦ಲ || ನಿರುಪಮತುರಗಸ್ಯಂದನ | ಕರಿಘಟೆಗಳ ವರದದಾತಿಸೈನ್ಯಂ ಸೇರಲ್ | ಪುರಜನಪರಿಜನಭೂಮೀಾ || ಸುರಜನಮುರುತೋಷದಿಂದೆ ನಡೆತಂದುದಣಂ || ೧೬೯ | ಸಚಿವಸುಮಂತನ ಮತದಿಂ | ರಚಿಸಿದರಿರ್ಕೆಲದ ಮಾರ್ಗದೊಳ್ ಸುಮಕದಳೀ || ಖಚಿತಸುತೋರಣಗಳನುಂ | ಖಚರಾಂಗಣಮೆಂಬೊಲಾದುದಾ ಭೂಮಿತಳಂ || ೧೪ಂ || ನೆಲೆಯಿಂ ಭರತಂ ಪಾದುಕೆ | ಗಳನಾಂತುಂ ಶಿರದೆ ಸೋದರರ್ಬೆರಸು ಮೇಣ್ | ಕಲಿತಮಹಾವಾದ್ಯದ ಮಂ | ಗಳರವದಿಂ ತಾಹಿಯೆಂದು ನಡೆತಂದನಣಂ || ೧೪೧ | ಭರತಾದ್‌ ನಡೆತಂದುದ | ನರಿವಿಂದನಿಲಸೋನು ನೆಗೆದಂಬರಕಂ ||