ಪುಟ:ಹನುಮದ್ದ್ರಾಮಾಯಣಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಹನುಮದ್ರಾಮಾಯಣ. ಕಾಂತನ ಚರಣಕೆ ವಂದಿಸಿ | ತಾಂ ತಳ್ಳದೆ ಪೇಳನಬ್ಬಪತ್ರಾಕ್ಷನೊಳಂ 1 ೩೦ H ಶ್ರುತಿಗಂ ಗೋಚರಿಸದ ಪದ | ಶತಪತ್ರಮನಿಂದು ಕಂಡು ಪಾವನನಾದಂ || ಕೃತಪುಣ್ಣಮಲ್ಲದೆ ಜಗ || ಶೃತಿ ತವ ದರ್ಶನಮದೆಂತು ಸುಲಭಮೆನಿಕ್ಕುಂ || ೩೧ | ಅವನಿಯ ಪೊರೆಯಂ ತಿರ್ದ್ದ | ಲೈವತರಿಪಂ ಪದ್ಮನಾಭನೆಂಬುದನರಿತೆಂ | ತವವಿಗ್ರಹಮನಭೀಕ್ಷಿಸಿ | ತವೆ ಕಳಿಪಿದನೆನ್ನನಬ್ಬ ಸಖಸುಕುಮಾರಂ | ೩೨ || ಆತನ ಸಚಿವಂ ಮಾರುತ | ಜಾತಂ ಹನುಮಂತನೆಂದು ಕರೆವರ್ತನ್ನಂ || ಮಾತೆಯೆನಗಂಜನಾಹ್ರಯೆ || ತಾತಂ ಪ್ಲವಗೇಶನಪ್ಪ ಕೇಸರಿಯೆಂದಂ || ೩೩ || ವಾನರರವರೆಲ್ಲನೀFo | ಮಾನವನೆಂಬಂತೆ ತೋರ್ಪ ಕಾರಣಮೇನಯ್ || ವಾನರನೋ ಮಾನವನೋ | ದಾನವನೋ ಪೇಳ್ವುದೆಮ್ಮೊಳೆಂದಂ ರಘುಜಂ || ೬೪ || ರಾಮನೆ ನೋಡೆಂದೆನುತಂ | ವೊಮವನುರೆ ಸೋಂಕುವಂತೆ ಬಳೆಯಲ್ಲಾಗಳ್ | ರೋಮಾವಳಿಯೋಳ್ತಾರಾ | ಸೈಮಂ ಬೆಳಗಿತ್ತು ಪುಷ್ಪಮಾಲೆಯ ತೆರದೊಳ್ || ೩೫ | ಪೊಳೆದಂ ಸೂರ್ಯ ನಾಭೀ || ವಳಯದೊಳಂಗಾಂಗದಲ್ಲಿ ಗರರೆಸೆದಿರ್ದರ್ || ಪ್ರಳಯದ ರುದ್ರನೊ ಭೂಮಿಯ | ನಳೆದ ತ್ರಿವಿಕ್ರಮನೊ ಎಂಬೊಲೆಸೆದಂ ಹನುಮಂ | ೩೬ || ಪಾಟಲವದನದೆ ನಭಮಂ | ಮಾಟುತ್ತಿಹ ವಿಪುಲಲಂಬವಾಲದೆ ಗಂಗಾ || ಜೂಟಂ ತಾನೆಸಗಿದ ಕ | ಯಾಟದ ವಿಗ್ರಹವೊ ಎಂಬೋಲೆಸೆದಂ ಹನುಮಂ | ೩೭ |