ಪುಟ:ಹನುಮದ್ದ್ರಾಮಾಯಣಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಶ್ವಾಸ. ಸುರಸತಿಯರ್ಮುನಿವಧುಗಳ್ | ಚರಿಸುತ್ತಿರೆ ಕಂಡು ತನ್ನ ತಪಕಿನ್ನೆ ಡರಾ !! ಚರಿಸುವರೆ ವನಕಂ | ಬರೆ ಬಸಿರ ತಳೆವರೆಂದು ಶಾಪಮನಿತ್ತಂ { ೧೫ || ತೃಣಬಿಂದುಮಹಾಮುನಿಪತಿ | ಯುಗಿಯುವಾ ವನಕೆ ಬಂದೊಡಾದುದು ನಾರೀ | ಮಣಿಗಂ ಪಾಂಡುರವರ್ಣo | ಜುಣುಗಿ ಭಯಂಗೊಂಡು ಬಂದಳಯ್ಯನ ಪೊರೆಗಂ || ೧೬ || ತನುಜೆಯನೀಕ್ಷಿಸಿ ತನ್ನೊ | ಳ್ಳೆನೆದೀ ಕೃತ್ಯಂ ಪುಲಸ್ಯನಿಂದಾದುದೆನು || ತನುನಯದೊಳ್ಳನಕೆಯಂ | ಮನಮೊಲ್ಲುಂ ಕೊಟ್ಟನಂದು ತನ್ನುನಿಪತಿಗಂ {{ ೧೭ ! ಪತಿಶುಶೂಷಂಗೆಯ್ಯುತ್ತತಿ | ಭಕ್ತಿಯಿನಿರ್ಪ್ಪ ಕಾಂತೆಯೊಡನೊಂದು ದಿನಂ || ಸತಿ ನಿನಗೊರ್ವ೦ ಸ | ತುತನಾವಿರ್ಭವಿಪನೆಂದು ತನ್ನುನಿ ನುಡಿದಂ 11 ಲೆ | ಆ ಸತಿಯ ಬಸಿರೊಳೊಗೆದಂ ! ಭೂಸುರಮಣಿ ಎಶ್ರವಸುಮಹಾಮುನಿವರ್ಯo ಭಾಸುರನವಂಗೆ ಗುಣವಾ || ರಾಶಿ ಭರದ್ವಾಜನಿತ್ಯನೊಲ್ಲುಂ ಸುತೆಯಂ \\ ೯ 11, ಆ ತರುಣಿಯೊಳುದಯಿಸಿದಂ | ಭೂತೇಶನ ಮಿತ್ರನಖಿಳವಿದ್ಯಾವಿಭವಂ || ತಾತನನುಜ್ಞೆಯೊಳಾತನು | ಮೋತು ತಪಂಗೆಯ್ಯಲಬ್ಬಜಂ ಮೆಯ್ಯೋರ್ದಂ | || ನಿನ್ನೀ ತಪಕಂ ಮೆಚ್ಚಿದೆ ! ನಿನ್ನು ಧನಾಧೀಶನಪ್ಪೆಯೆಂದುಂ ಮುದದಿಂ | ರನ್ನದ ಪುಷ್ಪಕಮಂ ಕೊ | ಟ್ಯುನ್ನತಕೃಪೆಯಿಂದೆ ಪೋದನಜನಾ ಕ್ಷಣದೊಳ್ | ೨೧ | ಕಂದುಗೊರಲನ ಸಖಂ ನಡೆ | ತಂದುಂ ತುಳಿಲ್ಗೆ ಯ್ದು ತಂದೆಗಂ ಭಕ್ತಿಯೋಳಂ ||