ಪುಟ:ಹನುಮದ್ದ್ರಾಮಾಯಣಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾಶ್ವಾಸ. 75 ಬ. ಇಂತಂದಯುತಾಬ್ಬಂ ನೆರೆ | ಸಂತಸದಿಂದಿರ್ದು ಪುರಮನೆನಗಿತ್ತುಂ ನಿ || ಶ್ಚಿಂತೆಯೊಳಚನಂ ಸಾರ್ದ | ಆ್ಯಂತಿಸುತಂ ರಾಮನಾಮಮಂ ಬಾಳಿರ್ಪೆಂ | ೯೦ || ಆನಾತನ ಪದಮಂ ಸಾ | ರ್ದಾನಂದಂ ಬಡುವೆನೆಂದೊಡಾ ಮಾನಿನಿ ಪಂ 11, ಥಾನಮನೆಮಗಂ ತೊರೆಂ | ದಾ ನಾರಿಯೊಳೊರೆದನಂದು ಮಾರುತಜಾತಂ 1 ೯೧ || ನೀಮೆಲ್ಲ ರ್ಕಣ್ಮುರ್ಚಲ್ | ಭೂವಳಯದ ದಾರಿ ತೋರ್ಗುಮೆಂದುಂ ಮಿಗೆ ರಾ || ಜೀವಾಂಬಕೆ ಪೇಳಲೇ ! ಕ್ಲಾ ವಾನರರಾಕೆ ಹೇಳ ತೆರನಂ ಗೆಯ್ಯರ್ || ೯೨ | ಆ ತರುಣಿಯ ಮಹಿಮೆಯದೆನಿ | ತೋ ತಳ್ಳದೆ ಬಂದು ಸೇರ್ದರವನಿಯನಾಗಳ್ || ಪೂತಾತ್ಮಿಯೊಡನೆ ಸೀತಾ | ನಾಧನ ಸನ್ನಿಧಿಗೆ ಪೋದಳತಿಮುದದಿಂದಂ 1 ೯೩ !! ಸರಸಿಜನೇತ್ರನ ಚರಣಾಂ | ಬುರುಹಕ್ಕಂ ಮಣಿದು ನುತಿಸಿ ಕಯ್ಯುಗಿದೆಂದಳ್ || ಕರುಣಿಸು ಮೋಕ್ಷ ಮನೆನಗಂ | ಕರುಣಾಕರ ಕಾಮಜನಕ ಕಮನೀಯಾಂಗಾ | ೯೪ | ನೀನೇ ಜಗದಾಧಾರಂ | ನೀನೇ ಪರದೈವನಿ ಪದ್ಮಜಭವನಂ || ದ್ಯಾನತಫೋಷನೆ ಮುನಿಕುಲ | ಮಾನಸಕಾಸಾರಹಂಸ ಜಯಜಯಮೆಂದಳ್ \ ೯೫ || ನಿನ್ನಯೆ ಭಕ್ತಿಗೆ ಮೆಚ್ಚಿದೆ | ನಿನ್ನೇಂ ನೀಂ ಪೋಗಿ ಬದರಿಕಾಶ್ರಮದೆಡೆಯೊಳ್ | ಎನ್ನಂ ಜಾನಿಸೆ ಭಕ್ತಿಯೋ | ಇುನ್ನತಮತ್ಸದಮದಪ್ಪುದೆಂದಂ ರಾಮಂ || ೯೬ { ಲಲನೆಯತಿಭಕ್ತಿಯೋಳದ | ಜಲರುಹಕಂ ಮಣಿದು ಬಂದು ಬದರೀವನಕಂ |