ಪುಟ:ಹನುಮದ್ದ್ರಾಮಾಯಣಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ಹನುಮದ್ರಾಮಾಯಣ, ಕೆಲಗಾಲಂ ತಪಮಿರ್ದುo | ಸುಲಭಂ ಸದ್ದತಿಯನೈದೆ ಸಾಧಿಸಿ ಪೋದಳ್ ||೯೭|| ಹನುಮಾದಿಗಳಿತ್ತು | ನ್ನಿನ ನೆಲಕಂ ಬಂದು ವಿಂಧ್ಯಪರ್ವತದೆಡೆಯೊಳ್ || ವನತರುಗಳ ಪುಷೋದ್ಯಮ | ದಿನ ತಿಂಗಳುಗಿದುದೆಂದು ಭೀತಿಯನಾಂತರ್ || ೯೮ | ಜನಕಸುತೆಯಿರ್ಪ ತಾಣಂ | ಮನಕಂ ಗೋಚರಿಸದಾಯ್ತು ಕಳಿದುದು ಮಾಸಂ | ಇನತನಯನುಳಿಸದೆಮ್ಮನು | ಮೆನುತಂ ಚಿಂತಿಸಿದನಿಂದ್ರಸುತಸುಕುಮಾರಂ || ೯೯ | ನಿರಯಭಯವಿಲ್ಲದಣ್ಣನ | ನುರೆ ಕೊಲಿಸುತೆ ಜನನಿಗಧಿಕಮೆನೆ ಮಾನಿಸದಾ || ವರವಧುವಂ ನೆರೆ ಭೋಗಿಪ | ದುರುಳಂ ಕೋಲದುಳಿಯನೆಂದು ಮರುಗಿದನಾಗಳ್ || ೧೦೦ || ರಾಮಂ ಕಾಯ್ಪನೆಂಬೆನೆ | ಭೂಮಿಜೆಯಂ ಕಂಡುಬಂದುದಿಲ್ಲ೦ ಬಳಿಕಿ | ನೀ ಮಹಿಯೊಳೊಡಲನೀವುದೆ || ಕ್ಷೇಮಂ ತನಗೆಂದು ಮರುಗಲೆಂದಂ ಹನುಮಂ || ೧೦೧ || ಏತರ್ಕೆ ಚಿಂತಿಪಯ್ ರಘು | ನಾಥಂ ಮಾನಿಸನೆ ಧಾತನತ್ತಣಿನಸುರ | ವಾತಮನುರೆ ಸಂಹರಿಸ || ಲೀ ತನುವಂ ತಾಳು ಬಂದ ಮುರಹರನ | ೧೦೨ | ಧರಣೀಸುತೆ ಭಾರ್ಗವಿ ವಾ | ನರರೆಲ್ಲರ್ದಿವಿಜರಿದಕೆ ಸಂದೆಗಮಿಲ್ಲರ್ || ಕರಗತಮಪ್ಪುದು ಕಜ್ಜಂ | ಕರುಣಿಸುವಂ ರವಿಜನೆಮ್ಮನೆಂದಂ ರವಿಜಲ | Ma & ನೀನಿರೆ ಭಯಮಿನ್ನೆ ಮಗಂ || ತಾನಕ್ಕುಮೆಯೆಂದು ವಾಲಿಪುತ್ರಂ ಭರದಿಂ | ವಾನರಬಲಸಹಿತಂ ಲಂ | ಕಾನಗರದ ಬಟ್ಟೆವಿಡಿದು ಬರುವರುತಿರ್ದಂ || ೪ |