ಪುಟ:ಹನುಮದ್ದ್ರಾಮಾಯಣಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನುಮದ್ರಾಮಾಯಣ. ಕಂದ || +4 ರ್=ಸೆ ಪ್ರಥಮಾಶ್ವಾಸ. ವೃತ್ತ || ಶ್ರೀಮದ್ರಾಮಪದಾಬ್ಬಚ್ಛಂಗನತುಲಂಸೀತಾಮನೋಲ್ಲಾಸಕಂ | ಹೇಮಾಗೇಂದ್ರಸಮಾನಗಾತ್ರನನಘಂವಾರಾಸಿ ಪಾರಂಗತಂ || ಸೋಮಾರ್ಕಾನಲಸನ್ನಿಭಾಂಗರುಚಿರಂ ಸದ್ಧಕಕಲ್ಪದ್ರುಮಂ | ಭೀಮಂಮಾರುತಜಾತನೊಲ್ಲು ನಿರತಂಮಾಳ್ಳೆನ್ನ ಚಿತ್ತೇಷ್ಟಮಂ!! ಹರನಣುಗನಾಗಿಮತ್ತಂ | [ll ೧ !! ಹರನಿಂದ ಪೂಜೆಗೊಂಡು ಬಳಿಕಾಹರಗಂ || ಪುರಜಯಮಂ ಕೈಗೊಳಿಸಿದ ! ಗಿರಿಜಾತನುಜಾತನಂಘ್ರಗಾನತನಸ್ಸೆಂ 11 ೨ | ಸರಸದಿಯ ಪದಕೆ ವಂದಿಸಿ | ಸರಸಕವೀಶರ್ಗೆ ಮಣಿದುಕುಕವಿಜನಕ್ಕಂ || ಕರಮಂಮುಗಿದುಂ ನತಶುಭ | ಕರಹನುಮದ್ದಾಮವಿಜಯವಂ ವಿರಚಿಸುವೇಂ || ೩ || ನಿರುಪಮನೈಮಿಷದೊಳ್ ಮುನಿ | ವರಶೌನಕಮುಖರಿಸಿಗಳಿರಲೊಂದುದಿನಂ || ಹರಿಯಂ ನೆನೆವತೆಸೂತಂ | ಬರೆಪೀಠವನಿತ್ತು ಮೈದೆಸರಿಯಿಸಿದರ್ | ೪ || ಯಿಂದು ಸುದಿನವಾದುದುಭವ | ಬಂಧನಗಳ ವಿಮೋಚನಕ್ಕೆ ನೀನೇಕರ್ತo | ಎಂದಾವಿರ್ಸೆವಕರುಣಾ | ಸಿಂಧುವೆ ಕರುಣಿಪುದು ಹನುಮನಾವಿರ್ಭವಮಂ 11 ೫ | ಈಶಾವತಾರವೆಂಬ | ರ್ಕೆಸರಿಸುಕುಮಾರನೆಂಬರದುಮಲ್ಲದೆ ಮತ್ತಾ || ಸುಗನಾತ್ಮಜನೆಂಬ | ರ್ಖಾಸಂದೆಗವಿಲ್ಲದಂತೆ ವಿವರಿಸವೇಳು? 11 ೬ |