ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೨
ಹೂಬಿಸಿಲು

ಒಪ್ಪತದೋ ಇಲ್ಲೊ ? ಮನಸ ಬಿಚ್ಚಿ ಹೇಳೇನಂತ ನಗಬ್ಯಾಡಾ, ಈಗಿನ ಹುಡುಗ್ರು ನೀವು ಹರೇಮಿ.... !"

"ಛೇ-ಛೇ-ಹಾಂಗೇನಿಲ್ರೀ ಮಾಸ್ತರ್ರs. ನೀವು ಮಾಡಿದ್ದೆಂದಾರೆ ಸುಮಾರಾದೀತು !” ಎಂದು ಅವರನ್ನು ಹೊಗಳಿ ಹೊರಬಿದ್ದೆನು.

ದಾರಿಗುಂಟ ನಡೆದಾಗ 'ಬಾಂಬೂಗೌಡ ಸಂಪಾದಕರು- ಬಕಪಕ್ಷಿ ಹೊರಡಿಸೋದು........ ಹೆಸರಿಗೆ ತಕ್ಕ ಕೆಲಸ' ! ಎಂದು ಮನಸಿನಲ್ಲಿ ಅನ್ನುತ್ತಿದೆ.