ಪುಟ:AAHVANA.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ శాఖవెలరి : ಉತ್ತರ ಸುಲಭ, ಸರ್,

*d55ססה סח

ಸ್ಪಷ್ಟವಾಗಿದೆ, ಪ್ರೊಫೆಸರ್. శాపాeరి : - ಗೃಹಭಿದ್ರ అన్ఫేర్యే ತಾಂಡವವಾಡಿದಾಗಲೆಲ್ಲ r{ontosds35 ; ಪ್ರೊಫೆಸರ್ s Fine ! [ಕೈಗಡಿಯಾರ ನೋಡಿ] ಹೊತ್ತಾಯ್ತು ಏಳೋಣ. ನಿರೂಪಕ : - ಗೃಹಭಿದ್ರ ಅನೈಕ್ಕ ತಾಂಡವವಾಡಿದಾಗಲೆಲ್ಲ ರಾಷ್ಟ್ರದ ಸ್ವಾತಂತ್ರ ನಷ್ಟ ವಾಗ್ರದೆ! ಇತಿಹಾಸ ಕಲಿಸುವ ಈ ಪಾಠ ನೆನಪಿಡಬೇಕಾದ್ದೇ, ಇಬ್ಬರ ನಾಯ నొుణరనేయువానిగే ఆదాయ ఎంబ ನಾಣುಡಿ, ಈವರೆಗಿನ ಭಾರ ತೀಯ ಬದುಕಿನ ಒಂದು ಸೂತ್ರ ಮಂತ್ರ 'ಅಟ್ಟಮೇಲೆ ಒಲೆ ಉರಿಯಿತು, ಕೆಟ್ಟಮೇಲೆ ಬುದ್ಧಿ ಬಂತು. ಸದ್ಯಃ ಉರಿಯತೊಡಗಿರುವ ಒಲೆಯನ್ನು ಸುರಕ್ಷಿತವಾಗಿಡಬೇಕು. ಬಂದಿರುವ ಬುದ್ಧಿಯನ್ನು ಭದ್ರಗೊಳಿಸಬೇಕು, ಮತ್ತೆ ಎಡವಿದೆವೋ ಇತಿಹಾಸದ ಪುನರಾವರ್ತನೆಯಾಗುವುದು ; ಬಾಯ್ದೆರೆದಿರುವ ಪ್ರಪಾತದೊಳಕ್ಕೆ ತಳವಿಲ್ಲದ ಆಳಕ್ಕೆ ನಾವು ಇಳಿದು ಹೋಗುವೆವು. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತಂತೆ. ಸ್ವತಂತ್ರ ಭಾರತವಿನ್ನೂ ಒಂದು ಕೂಸು, ಅದು ಬಡವಾಗಬಾರದು, ಬಡವಾಗಬಾರದು. ಕಾಲಗಳು ಮೂರು : ಹಿಂದಿನದು, ಈಗಿನದು, ಮುಂದಿನದು. ಗತಕಾಲದ ಘಟನೆಗಳಿಂದ ವರ್ತಮಾನಕಾಲ ಪ್ರಭಾವಿತವಾಗಿದೆ. ಭವಿಷ್ಯ గంగి