ಪುಟ:AAHVANA.pdf/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ہپے چپ چ ) ದು 8 | 2 O ರಂಗಸ್ಥಲವನ್ನು ಸಮನಾದ ಎ ರಡು ಭಾಗಗಳಾಗಿ ವಿಂಗಡಿಸಬೇಕು. ಎಡದೊಂದು, ಬಲದೊಂದು. ಎಡದಲ್ಲಿ ನಿರಸನಿ (ಸಿನಿಕ] ಹಾಗೂ ಸತಾನ್ವೇಷಕ. ಟಾಲ್ ಸ್ಥಾಯ ಕಥೆಯ ಚಿತ್ರಣ ನಡೆಯುವಾಗ ಇವರಿಬ್ಬರೂ ಅದರ ಪ್ರೇಕ್ಷಕರು. ಇವರು ಸಿದ್ದೆ ಹೋದಾಗ, ಎಡ ಭಾಗದಲ್ಲಿ ಕತ್ತಲು. ಬಲಭಾಗದಲ್ಲಷ್ಟೇ గ్మెు ಸಂಯೋಜನೆ, ಕನಸು ಮುಗಿದಾಗ ಬಲಭಾಗದಲ್ಲಿ ಕತ್ತಲು, ಎಡದಲ್ಲಿ ನಿರಸನಿ ಹಾಗೂ ಸತ್ಯಾನ್ವೇಷಕರ ನಡುವಿನ ಕೊನೆಯ ದೃಶ್ಯ, ಇತಿಹಾಸ ಕಲಿಸುವ ಪಾತೆ' ದಲ್ಲಿಯಂತೆ, ಅಂಕದ ಪರದೆಯ ಹೊರಗೆ ಆರಂಭ ದಲ್ಲಾ ಕೊನೆಯಲ್ಲಾ ನಿರೂಪಕ ತನ್ನ ನಿವೇದನೆಗಾಗಿ ಕಾಣಿಸಿಕೊಳ್ಳುತ್ತಾನೆ.