ಪುಟ:AAHVANA.pdf/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸತಾನ್ವೇಷಕ * [ಸಮಾಧಾನ ಚಿತ್ರದಿಂದ] ನಳಪಾಕ, ఒటిల్డింటిగనాదరణ ನೀನು ಭೋಗಿ. 3d高s): ಹಹ್ವಾ! ತಿಂಗಳ ಮೊದಲನೇ ವಾರ ಭೋಗಿ, ಆಮೇಲೆ ಬೈರಾಗಿ. ಸತಾನ್ವೇಷಕ : ಆಗ ಈ ಸಿಗರೇಟು ಕೂಡ ಇರೋದಿಲ್ವೇನು? R)d RR) : 2r3.83 ? 평 ! లvట నాస్తి యూదారుణ తెంబారేు ಬಿಟ್ಟವನಲ್ಲ. [ನಿಟ್ಟುಸಿರು] ನಾನು ಮಡಿವಂತನಲ್ಲ ತಮ್ಮ ಸಣ್ಣ ಪುಟ್ಟ ಆಮೋದ ಪ್ರಮೋದಗಳನ್ನು ಜನರಿಂದ ಕಸಕೋಬೇಕು ಅನ್ನೋ ಹಟವಾದಿಯಲ್ಲ, ಆದರೆ ನಿನ್ನ ಈ ధూనెునానేదో స్టోబరి ಮಾತ್ರ ಗಾಬರಿಪಡಿಸುವಂಥಾದ್ದು, ನಿನ್ನನ್ನು ನೀನೇ ಕಟ್ಟಿ ಹಾಕೋಕೆ ಈ ಸಿಗರೇಟುಗಳ ಸರಪಣಿ ನೇಯ್ದಿದ್ದೀಯೆ. ಹೊಗೆಮೋಡ ನಿರ್ಮಿಸಿ ಅದರ ಹಿಂದೆ ಅವಿತುಕೊಳ್ತೀದೀಯೆ, [ಅಸಹನೆಯಿಂದ] ಇದು ಪಲಾಯನ ಪ್ರವೃತ್ತಿ ; ಆತ್ಮವಂಚನೆ! -- ನಿರಸನಿ : (ಹೊಗೆಯುಗುಳಿ] ಇಷ್ಟೇನೋ? ಇನ್ನೂ ಏನಾದರೂ ಉಂಟೋ? ನೀನು ದಾರ ಕಡಿದ ಗಾಳಿಪಟ, ಪ್ರವಾಹ ಹರಿದ ಕಡೆ ತೇಲಿ ಹೋಗೋ ಬುಡ ಕಿತ್ರ ಮರ, ನಿರಸನಿ :

ংs 1

☾ᏱᎼ Ꮧ.