ಪುಟ:AAHVANA.pdf/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹಾನ ಐವಾನನ ಸೊಸೆ : ನೀನು ಕೊಳೆತ ಚಕ್ಕತ್ನಣ್ಣ 轉 藝 曬 疊 ಹುಷಾರಾಗಾತಾಡು! ನನ್ನೊಟ್ಟೆ తెంద్కేడేు. ಗೇಬ್ರಿಯಲನ ತಾಯಿ : ನಿನ್ನೊಟ್ಟೇನಾ? ನೀನಿಟ್ಟಿದ್ದಾ ಮೊಟ್ಟೆ ?... ಬಾರೇ ಇಲ್ಲಿ! ಕೊಳೆತ ಚಕ್ಕ ತ್ನಣ್ಣ ಅಂದಿ, ಅಲ್ಲಾ? ರುಚಿ ಎಂಗಿತ್ತೇತೆ ಗೊತ್ತಾ? ಬಾರೇ ಇಲ್ಲಿ! ಐ ವಾನನ ಸೊಸೆ : ಅಡುಗೂಲಜ್ಜಿ .ಹೆದರಿಸ್ತಾಳೆ, ಹುಂ ! ಏನಾಡಾಕಿ ನೀನು ? ఇవానెసా యేండా త్రి : [ಪ್ರವೇಶಿಸುತ್ತ] ১3ং শু3ে১ ? গু3েংতং পেশুs83 ? నినాలి నోనో / : ನೋಡಿ ಅತ್ತೆ. ನಮ್ಮೊಟ್ಟೆ ಕದ್ಯೋಂಡು ಹೆಂಗಾತಾಡ್ತಾಳೆ! ಗೇಬ್ರಿಯಲನ ಹೆಂಡತಿ : [ಓಡಿಬರುತ್ತ] ಯಾವಳೇ ನಮ್ಮತ್ತೇನ ಕಳ್ಳಿ ಅಂದೋಳು? ಐ ವಾನನ ಹೆಂಡತಿ: ಯಾಕಜ್ಜಿ ಕಡೆಗಾಲಕ್ಕೆ ಈ ಕೆಟ್ಟದ್ಧಿ? ಕೊಟ್ಟಿಡು ತತ್ತಿನ. గేలబ్సియులనే తాయు : ಸೊಸೆ ಸಹಾಯಕ್ಕೆ ನೀನು ಬಂದಿಯಾ? ಅಹಹಾ. ಗೇಬ್ರಿಯಲನ කි්යක්ෂි : - ಹೊರಡಿ ಇಲ್ಲಿಂದ! నేనేు ۲۹ مرحوم బిటి? fከ ! ಐವಾನನ ಸೊಸೆ : ಮೊಟ್ಟೆ ಕೊಡು! ಧಾರಾಳವಾಗಿ ಹೊರಡ್ರೀವಿ. óöᏊ