ಪುಟ:AAHVANA.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ ునాE సె° : [ದೂರದಿಂದ] బంద్వే, బందే ! ని రేుంట గేట్సైయలా ! నిన్నాడ్డిది ? [ಹತ್ತಿರ ಬರುತ್ತ, ಕಲರವವನ್ನು ವಿಾರಿಸಿ] ದಾರಿ ಬಿಡಿ! ಹಿಡೀರಿ ಅವನನ್ನ ! ಕತ್ತೆ ম3১rর্তং ! గెeభ్చియులా . [ಕಣಕ್ಕೆ ಕರೆಯುತ್ತ] ಬಾ! ಬಾ ಐವಾನ್! [ ಹೊಡೆಯುತ್ತ] ಉಹ್ ! ತಗೋ! [ಗದ್ದಲ ಹೆಂಗಸರ ಚೀರಾಟ, ಗಂಡಸರ ಕೂಗಾಟ, ಐವಾನ್ ಇದ್ದಕ್ಕಿದ್ದಂದೆ ನರಳುತ್ತ] ఆయా ! তন্ত্ৰ, ಗಡ್ಡ-ಗಡ್ಡ ಕಿತ್ತ! [ಕಂಪಿಸುವ ಕಂಠದಲ್ಲಿ] ಏ ువానా ! ಸಿಡುಬುಕಲೆ ಮುಖದವನೇ! [ಕಲರವ ಕಡಮೆಯಾದಂತೆ] ನಿನಗೆ ಬುದ್ಧಿ ಕಲಿ ಸ್ತೀನಿ. ನಿನ್ನ ಕೋರ್ಟಿಗೆಳೀತೀನಿ! ಗಡೀಪಾರು ಮಾಡಿಸ್ತೀನಿ! [Fade out] झुंझु:6छ5d : ಸಣ್ಣ ವಿಷಯದಿಂದ ಮೊದಲಾಗಿ ಒಂದೇ ಹೊತ್ತಿನಲ್ಲಿ ಎಲ್ಲಿ ತನಕ ಬಂದಿತ್ತು ಹಗರಣ ! .ಐವಾನನ ಮುದುಕ ತಂದೆ ಆರಂಭದಲ್ಲೇ ఎళేమ్పే త్రిభియు ಹೇಳಿದ. ಐವಾನನ తెండి : ಕ್ಷುಲ್ಲಕ ಸಂಗತಿಗಾಗಿ ಜಗಳ ಕಾಯಿಾರಲ್ಲ... ನಿ ! ವು ಮಾಡ್ರಿರೋದು ಮನೂರ್ಖತನದ ಕೆಲಸ, వెళ్ళెళి. య(3) నేJణRడి ! ಇದೆಲ್ಲಾ ಶುರು ವಾದು ಒಂದು ಮೊಟ್ಟೆಗಾಗಿ. ಹುಡುಗರು ಅದನ್ನು ತಗೊಂಡಿರಬಹುದು, ಆಗಲಿ ಏನದರಿಂದ? ಎಷ್ಟಪ್ಪ ಒಂದು ತತ್ತಿಯ ಮೌಲ್ಯ? ಎಲ್ಲರಿಗೂ ಬೇಕಾದಷ್ಟು ದೇವರು ಕಳಿಸೊಲ್ವೆ? ನೆರೆಯವಳು ಒಂದು ನಿಷ್ಟರ ಮಾತು ఆడిడాసెట్టి అంబ్రెల్వే ಇಟ್ಟುಕೊಳಾನ. ಸರಿಪಡಿಸಿ ಅದನ್ನ. ಒಳ್ಳೆ ಮಾತು ಹಾಗೆ ಆಡೋದೂಂತ ತೋರಿಸ್ಕೊಡಿ! ಜಗಳವಾಗಿಯೇಬಿಟ್ಟಿದೆ - ಅಂದರೂ ౧౧ళ్ళీ