ಪುಟ:AAHVANA.pdf/೧೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹ್ವಾನ

. وع

ಸುರಕ್ಷಿತವಾಗಿ ಬಂದಿರಲ್ಲ ಸದ್ಯಃ! ఆతే : ಹುಚ್ಚಿ ! ಬಸ್ಸಿರಲಿಲ್ಲ, ನಡೀಬೇಕಾಯ್ತು, ಅಷ್ಟೇ, ನನಗೇನಾಡ್ತಾರೆ? : يخ وع ಅದೇನು ಗಲಾಟಿ ? ఆతె : ಗೊತ್ತಿಲ್ಲಪ್ಪ, ಯಾರು ಕೇಳ್ಕೊಂಡು ನಿಲ್ಬೇಕು 2 9 : ಒಳ್ಳೆದಾಯ್ತು, ಯಾವಾಗಲೂ ನೇರವಾಗಿ ಮನೆಗೇ బంధ్పిడి. (ಕ್ಷಣ ಮೌನ) ಪತ್ರಿಕೆ ಹುಡುಗ : ಭಾಷಾ ಪರಿಷತ್ತಿನ ಮಹತ್ವದ ನಿರ್ಧಾರ! ಮಾತೃಭಾಷೆ ಯೊಂದಕ್ಕೇ ಮನ್ನಣೆ! ಉಳಿದ ಭಾಷೆಗಳಿಗೆ ಬಹಿಷ್ಕಾರ! ಬಹು ಭಾಷಾ ಪ್ರೇಮಿಗಳಿಗೆ ಉಗ್ರ ದಂಡನೆ! ಮಹತ್ವದ ನಿರ್ಣಯ ! ಬೆಲೆ ಹತ್ತು ಪೈಸೇ! [Fade out] ೧ನೇ ಪಿಸು ಧ್ವನಿ : ಶತಮಾನಗಳ ಅನಾಯ ಇವತ್ತಿಗೆ ಮುಗಿಯಿತು. ೨ನೇಪಿಸು ಧ್ವನಿ : ... . అన్యె ಭಾಷೆಯ ಜನರನ್ನು నేను రాజ్యదిందో ಕತ್ತು ಹಿಡಿದು ಹೊರಕ್ಕೆ ದಬ್ಬಬೇಕು! ೩ನೇ ಪಿಸು ಧ್ವನಿ : ಅವರ ಆಸ್ತಿಪಾಸ್ತಿ ಕಸಗೊಳ್ಳಬೇಕು! () of