ಪುಟ:AAHVANA.pdf/೧೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹ್ವಾನ

يخ وع

[ಪುಸ್ತಕ ಸ್ವೀಕರಿಸುತ್ತ] & - [ಕ್ಷಣ ಮೌನ] ಪತ್ರಿಕೆ ಹುಡುಗ : - ತುಂದ್ರ ಪ್ರದೇಶದ ಮೇಲೆ ದಾಳಿ ಮಾಡುವುದಾಗಿ ಮಂದ್ರ ರಾಜ್ಯದ టిదారిణి ! వ్సాrర్సా ರಾಜ್ಯಗಳಲ್ಲಿ পুতন্ত্ৰত তণ্ডত ! ನೂರಾರು ಜನ ಮೃತರಾದರು! ಸಹಸ್ರಾರು ಜನ ನಿರ್ಗತಿಕ -- ರಾದರು ! ಕೊಲೆ ಸುಲಿಗೆ ಅತ್ಯಾಚಾರಗಳ ಸಂಪೂರ್ಣ ವಿವರ ! ಸಚಿತ್ರ! ಧನಮತ! [Fade out] ದಿನೇ ಪಿಸುಧ್ವನಿ : - ನಮ್ಮ ಭಾಷೆ ಬೇರೆ, సంసృతి ფჭლð. ನಮ್ಮವರಿರುವ ಹಳ್ಳಿ ಪಟ್ಟಣ ನಮಗೇ ಸೇರಬೇಕು ! s G६ ಪಿಸುಧ್ವನಿ : ದಂಡೆತ್ತಿ ಹೋಗೋದಕ್ಕೆ ಸ್ವಯಂಸೇವಕ ಪಡೆ ಸಜ್ಜುಗೊಳಿಸೋಣ. [ಕ್ಷಣ ಮೌನ] её: ನನಗೆ ಭಡ್ತಿ ಸಿಕ್ಸು, ಚಿನಾ! ತಗೋ ! : يخ وع ರತ್ನಹಾರ! ರೇಶಿಮೆ ಸೀರೆ! ఆతే : ಅದೇನೋ ಸುಡುಗಾಡು ಹರತಾಳವಂತೆ, ಅಂಗಡಿಗಳನ್ನ ಮುಚೊಳ್ಳೋದರಲ್ಲಿದ್ದು ಕೊಟ್ಟೆತೀರಬೇಕೂಂತ ಪಟ್ಟ ಹಿಡಿದು, ಅವಸರ ಅವಸರವಾಗಿ ಕೊಂಡೊಂ (్చందే. ಚೆನಾಗಿದೆಯಾ? 6),98.