ಪುಟ:AAHVANA.pdf/೧೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹ್ವಾನ

له وع

ಸರಿ ಹಾಗಾದರೆ.. ನಳಮಹಾರಾಜರಿಗೆ ನಮೋ ನಮಃ [ಕ್ಷಣ ಮೌನ! ಪತ್ರಿಕೆ ಹುಡುಗ ಃ ಭೀಕರ ರಕ್ತಪಾತ! ಬೆಲೆ ಹತ್ತೇ ಪೈಸೇ ! ಉತ್ತರದಲ್ಲಿ ಮತೀಯ ಗಲಭೆ! ಮಂದಿರಗಳೂ ಮಸೀದಿಗಳೂ ನಾಶವಾದುವು! ಧನಮತ ! [Fade out] ೧ನೇ ಪಿಸು ಧ್ವನಿ : : ಇಲ್ಲಿ ಕೇಳಿ-ಇದು ಧರ್ಮಯುದ್ಧವಾಗಲಿ! ಇನ್ನೊಂದು ಧ್ವನಿ : ಅಲ್ಪ ಸಂಖ್ಯಾ 壱ö ట్రైల్నేయన్నే ಬಗೆಹರಿಸಿಬಿಡೋಣ, ಒಂದು ಪಿಳ್ಳೆಯೂ ಉಳಿಬಾರು! - ಜಿಹಾದ್! ನಮ್ಮಲ್ಲಿ ಗಂಡಸ್ತನ ಐತೆ ಅಂಬೋದನ್ನ ಬಹು ಸಂಖ್ಯಾ శారిగ శ్రేురిసిణ(ణ. įsi ಧ್ವನಿಗಳು ಬೇರೆ ಬೇರೆ ಮೂಲೆಗಳಿಂದ] [ಕ್ಷಣ ಮೌನ] ఆతె : [ಪ್ರವೇಶಿಸುತ್ತಾ] - - ಸುಡುಗಾಡು ಊರು! ದರಿದ್ರ ದೇಶ! ರಸ್ತೆಲೆಲ್ಲಾ ಗುಂಡಾರಾಜ್ಯ, ಅಂಗಡಿ ಗಳನ್ನ ಲೂಟಿ ಮಾಡ್ರಿದ್ದಾರೆ.ಮನೆ ತಲಪಿದಮೇಲೆ ಹಾಯೆನಿಸ್ತಿದೆಯಪ್ಪ! : نة وع అంతేణ బందిరేల్ల ! A 8] @4雷