ಪುಟ:AAHVANA.pdf/೧೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹ್ವಾನ ನಿರಸನಿ : (నిట్మసిరేు బిటి) ಬೆಳಗಾಗ್ರದೆ ಅಂದಿಯಾ ? ನಿಜವಾ ನೀನು ಹೇಳೋದು? ಸೂರ್ಯ' ಉದಿಸೋದನ್ನು ನಾನು ನೋಡ್ರೀನಾ? ಸತಾನ್ವೇಷಕ : యేJం, తెవ్ము ಕೆಟ್ಟಕನಸಿನ ಕಾಳರಾತ್ರಿ ದಾಟಿದಮೇಲೆ ಬೆಳಗಾಗಲೇ ಬೇಕು. ಅಗೋ, ಕಿಟಕಿಯಾಚೆ నేూడు....అల్లి ఇల్లి జన్ విళ్లి దారి, లVరిగే ಎಚ್ಚರವಾಗ್ಲಿದೆ. ದೂರದಿಂದ ಉಷೆ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟ ಬಲ್ತಿದಾಳೆ. ಮುಂದೆ ಅರುಣಕಿರಣಗಳನ್ನು ನೀನು ನೋಡುವಿಯಂತೆ. ಅದಾದಮೇಲೆ రెనియ లnుదోయు. నిరసని : [ನಿಧಾನವಾಗಿ] ರವಿಯ ಉದಯ..ನಿಜ.ನನ್ನ ಬದುಕಿನ ಹೊಸ ಅಧಾಯದ ಆರಂಭ. ಕತ್ತಲು ಕಳೆಯಿತು. ಇನ್ನು ಬೆಳಕು..ಬೆಳಕು. [ಕ್ಷಣ నూన ನಿರೂಪಕೆ : ಸಿನಿಕನೀಗ ರೋಗಮುಕ್ತ...ತಿಳಿವಳಿಕೆಯ ಬೆಳಕಿಂಡಿಗಳ ಮೇಲಿನ ಕರಿಯ ಪರದೆ ಈಗ ಬದಿಗೆ ಸರಿದಿದೆ. ಸ್ವಯಂ ನಿರ್ಮಿತ ಕಲ್ಲಿನ ಕೋಟೆ ಪುಡಿ ಗೂಡಿದೆ. ಕವಿದಿದ್ದ ಮೌಢ್ಯ ಚದರಿದೆ. ಆಪ వినోన్ను 壱oび3 ? ಅನೈಕ್ಯದಿಂದ ಕಂಗೆಟ್ಟ, ಗೃಹಭಿದ್ರದಿಂದ ಹಣಾಗಿ, ವೈರಿಯ ಸ್ಪರ್ಶಮಾತ್ರಕ್ಕೆ ಕುಸಿದು ಬಿದ್ದ ರಾಷ್ಟ್ರದ ಚಿತ್ರವನ್ನು, ಅದು ಸ್ವಪ್ನ-ದುಃಸ್ವಪ್ನ, ಆದರೆ ಅದು ಅಸಂಭವವೇನೂ ಅಲ್ಲ, ವಸ್ತು ತಿಯನ್ನು ಹೀಗೆಯೇ ಬೆಳೆಯಗೊಟ್ಟರೆ ಬಹಳ ಬೇಗನೆ ಅದು ಸಾಧ್ಯ వెలిది(లేు ; ಅನಿವಾಧ್ಯವಾದೀತು. ಸಿನಿಕತನದ ನಿವಾರಣೆಗೆ ಅಷ್ಟು ದುಬಾರಿ ಬೆಲೆ ನಾವು ತೆರುವಂತಾಗ ಬಾರದು. ಈ ದುಃಸ್ವಪ್ನ ನಿಜವಾಗಬಾರದು, ನಿಜವಾಗಬಾರದು. ©Ꮘ©