ಪುಟ:AAHVANA.pdf/೧೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* ඳහූක්ට් 2යට් ಬೆಳಗಲ್ಲೋ ಅಣ್ಣಾ” ೦ ನಿರೂಪಕ, ಆರಂಭದಲ್ಲಿ ಒಮ್ಮೆಯಷ್ಟೇ ಅಂಕದ ಪರದೆಯ ಹೊರಗೆ ಕಾಣಿಸಿಕೊಂಡರಾಯು. ಹಾಡುವವರಿಗೂ ವಾದಕರಿಗೂ ಸ್ಥಾನ ಬಲಮೂಲೆಯಲ್ಲಿ, ಮುಂಭಾಗದಲ್ಲಿ. ನಿರಸನಿಯೂ ಸತ್ಯಾನ್ವೇಷಕನೂ ಎಡ ಭಾಗದಲ್ಲಿ, ನಿರೂಪಣೆಯಲ್ಲಿ ಮೊಳಗುವ ವಾಣಿ ಗಳಿಗಾಗಿ ಹಿಂಬದಿಯ ಬಳಿ ಪರದೆಯ ಮೇಲೆ ಛಾಯಾ ರೂಪಗಳನ್ನು ಬಳಸಬೇಕು.