ಪುಟ:AAHVANA.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ ಸತಾನ್ವೇಷಕೆ : ಈ ದೇಶಕ್ಕೆ బందా ಆಗ್ಯರು, ದೇದೀಪ್ಯಮಾನ ಸೂರೈನನ್ನು ಕಂಡಾಗ ನಿಬ್ಬೆರ ಗಾಗಿ, ಆ ಬೆಳಕಿನ ಗೋಲಕ್ಕೆ ಉದ್ದಂಡ ನಮಸ್ಕಾರ ಮಾಡಿದರು. ಭಾರತೀಯ ಪ್ರಜೆ : ಆ ಪ್ರಾಚೀನರೇ ಪುಣ್ಯವಂತರು. ನಮ್ಮನ್ನು ಕಾಡುವ ಶಂಕೆ ಸಂದೇಹ ಗಳೊಂದೂ ಅವರನ್ನು ಬಾಧಿಸಲಿಲ್ಲ. ಸತಾನ್ವೇಷಕ : ಭಾಷಾ ಮನ್ - ಭಾರತಾಧ್ಯಯನದ ಪ್ರಾಧಾಪಕ இந்தத் ನಮ್ಮ ಪುರಾತನರ ವಿಷಯದಲ್ಲಿ ಒಂದು ಮಾತು ಹೇಳಿದ್ದಾ č.... ಭಾಷಾ మోరీ : “ಭಾರತ, ಆನಂದೋತ್ಸಾಹಗಳ ಭೂಮಿಯಾಗಿತ್ತು, ಜಟಿಲವಾದ, ನಿಧಾನವಾಗಿ ರೂಪುಗೊಳ್ಳುತ್ತಿದ್ದ ಸಾಮಾಜಿಕ ವ್ಯವಸ್ಥೆಯಲ್ಲಿ, ಅಲ್ಲಿನ జనగళిల్ల తెన్మా ತಮ್ಮ ಸ್ಥಾನಗಳನ್ನು ಕಂಡುಕೊಂಡರು. ತಮ್ಮೊಳಗಿನ ಪರಸ್ಪರ ಸಂಬಂಧಗಳಲ್ಲಿ ಅವರು ತೋರುತ್ತಿದ್ದ ದಯಾಪೂರ್ಣತೆಯೂ ಉದಾತ್ತತೆಯೂ ಹಿರಿಯ ಮಟ್ಟದ್ದು, ಅದು, ಇತರ ಯಾವುದೇ ಪ್ರಾಚೀನ ರಾಷ್ಟ್ರದ ಮಟ್ಟಕ್ಕಿಂತಲೂ ಉನ್ನತವಾಗಿತ್ತು.” ಭಾರತೀಯ ಪ್ರಜೆ: ಆ ಎತ್ತರದಿಂದ ನಾವೀಗ ಯಾವ ಆಳಕ್ಕೆ ಇಳಿದಿದೇವೆ ಅನ್ನೋದನ್ನ ಯೋಚಿ ಸಿದಾಗ ಸಂಕಟವಾಗ್ರದೆ. ಸತಾನ್ವೇಷಕ : [ನಿಟ್ಟುಸಿರು బిటి) 强、 .... ఆదోరే, ఆ సెంరేటదిందో నిర్సాలీ లnుదిబారదోు. అఫ్గా అల్ల ಜಾರಿದವರು ಮತ್ತೆ ಮೇಲೇರಲು ಯತ್ನಿಸಬೇಕು. ಭಾರತೀಯ ಪ್ರಜೆ : ಹುಚ್ಚು ಹೊಳೆಗೆ ಹೂತೋಟ ಅಡ್ಡವೆ?- ಎನಿಸುತ್ತೆ. の撃や