ಪುಟ:AAHVANA.pdf/೧೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹಾನ ಡ್ರೇವೆ. ಆದರೆ నేను ద్వేలివ్మాగట్టి ఒండా) గేరియూణిగిందో ఈజిగే ಬಂದರೆ “ತೊಲಗಿ!” ಎನ್ನುತ್ತೇವೆ. భారతిలయు ಪ್ರಜೆ : “ಭಾರತ್' ಮಾತಾ ಕಿ జ్ళే !” అంతే నాపా ఆల్లపా &ండి జయశార ಮಾಡಿದವರು ? ಸತಾನ್ನೇಷಕ : [ಬೇಸರದಿಂದ] ನಿಜ, ಈಗ ಮಾಧುರೈ ಕಳೆದುಕೊಂಡಿರುವ ಆ ಕಂಠದಿಂದ ಬೇಗೆ ಧ್ವನಿ యేగిరెడ్డిదే. ಭಾರತೀಯ ಪ್ರಜೆ : [ಪರಿಹಾಸ್ಯದ ಧ್ವನಿಯಲ್ಲಿ] ಹಿಂದೆ ಜಯಘೋಷ ಮಾಡಿ ಒಡೆದ ಗಂಟಲು. ಈಗ ಸ್ವರ ಕರ್ಕಶವಾಗಿ ಕೇಳಿಬಂದರೆ ಗಂಟಲಿನದೇನು ತಪ್ಪ, ಪಾಪ! ಸತಾನ್ವೇಷಕ ! (ನಿಟ್ಟುಸಿರು బిట్మ, క్షిణ ಸುಮ್ಮನಿದು] ಒಳಗಿನ ನೋವು ತಡೆಯಲಾಗದೆ ಏನೇನೋ ಮಾತಾಡ್ತಿದೀನಿ, ತಮ್ಮ ಭಾರತೀಯ ಪ್ರಜೆ : [ಸಾವಧಾನದಿಂದ] ನನಗೆ ಅರ್ಥವಾಗ್ಲಿದೆ. ಸಮಗ್ರ ದೇಶದ ಹಿತಕಾಗಿ ನಡೆಯುತ್ತಿರುವ ಪ್ರಯತ್ನ ಗಳನ್ನ-ಈವರೆಗಿನ ಸಾಧನೆಗಳನ್ನೆಲ್ಲ-ನಾನು ಗಮನಿಸ್ತಿಲ್ಲ ಅಂತ ತಿಳಕೋ ಬೇಡ. ಸತಾನ್ವೇಷಕ : ಉತ್ತರದಲ್ಲಿ ಹಿಮವತ್ಪರ್ವತ, ಉಳಿದ ದಿಕ್ಕುಗಳಲ್ಲೆಲ್ಲಾ ಸಾಗರ, ವೇದ ಕಾಲದ ಬಣ್ಣನೆಯಂತೆ, ಹಾಗೆ ಆವೃತವಾಗಿರುವ ಭೂಮಿಯೇ ಭಾರತ. שאס