ಪುಟ:AAHVANA.pdf/೧೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹಾನ

    • कथ

ನಿರೂಪಕ : ಕಾಮನಬಿಲ್ಲು! ಅಂಗೈಯಗಲದ ಕರಿಯ ಮೋಡ ಕಾಣಿಸಿಕೊಂಡು, ನೋಡ ನೋಡುತ್ತಲಿರುವಂತೆಯೇ ಬೆಟ್ಟವಾಗಿ ಬೆಳೆದು, ನಡುಹಗಲನ್ನೇ ಕಬಳಿಸುವ ಕತ್ತಲು. ಅದನ್ನಿರಿದು ಹರಿವ ವಿದ್ಯುತ್ ಹೊಳೆ-ಮಿಂಚು, ಮಿಂಚಿನ ಸೆರಗು ಹಿಡಿದು ಅಬ್ಬರಿಸುವ గుడుగు. నెనెFతాగ్రదిందె ಕೆಳಕ್ಕುರುಳುವ ಭೀವು ಬಂಡೆಗಳು, ಭೂಕಂಪ ? ಅಲ್ಲ, ರುದ್ರನಾಟಕಕ್ಕೆ ರಂಗತಾಲೀಮು. ಜಲ ಪ್ರಳಯ ? ಊ ಹೂಂ, ಕುಂಭದ್ರೋಣ ಮಳೆ, ಭೋರೆಂದು ಸುರಿದು ನೆಲತೋಯಿಸಿ, ಇಂಗಿ ಹರಿದು, ಕಣ್ಮರೆಯಾದ ನೀರು.. ಇಳೆಯಿಾಗ ಮಿಂದು ಬಂದು ಶುಭ್ರವಸನಧಾರಿಣಿಯಾದ ಶೋಭನಾಂಗಿ, ಕಣ್ಣಿ ಗೆ ಹಬ್ಬ, ಸೂರ್ಯ ಕುಲು ಕುಲು ನಗುತ್ತಿರುವಂತೆ, ಅಗೋ, ಆಕಾಶದಲ್ಲಿ ಕಾಮನಬಿಲ್ಲು! ಈ ದೇಶದ ಇತಿಹಾಸದುದ್ದಕ್ಕೂ ನಾವಿದನ್ನು ಕಾಣುತ್ತೇವೆ. ಈ ಸಲದ ಆಘಾತದಿಂದ ಭಾರತ್ರ ఇన్నేందుని ಚೇತರಿಸಿಕೊಳ್ಳಲಾರದು ఎందో) ಭಾಸವಾದ ಸಂದಿಗ್ಧ ಕಾಲಫ ಟ್ಟಿಗಳು ಅದೆಷ್ಟೊಂದು! ಆದರೆ ಪ್ರತಿಸಾರೆಯೂ ನಾವು ಕಾಣುವುದು, 'ನನಗೆ ಸಾವಿಲ್ಲ-ಸೋಲಿಲ್ಲ' ಎನ್ನುವ ಭಾರತೀಯ ಚೇತನವನ್ನು. ಅಂತಹ ಅಜೇಯ ಚೇತನದ ಸಂಕೇತ, ಕಾಮನಬಿಲ್ಲು, ಅಷ್ಟೇ ஆர் } ಅಲ್ಲ: ಏಳು ಮಹಾನದಿಗಳ ಏಳು ಮಹಾ ಪರ್ವತಗಳ ಈ ಬೃಹತ್ ರಾಷ್ಟ್ರದ ವೈವಿಧ್ಯಮಯ ಬದುಕಿನ ಪ್ರತೀಕ లేడా-విళు ಬಣ್ಣ ಗಳ ಈ ಕಾಮನ చిలు ! ' ನಮ್ಮ ಇತಿಹಾಸ, ತತ್ತ್ವಜ್ಞಾನ, ಸಾಮಾಜಿಕ ಬೆಳವಣಿಗೆ, ಸಂಗೀತ. ನೃತ್ಯ-ಶಿಲ್ಪ-ಚಿತ್ರಕಲೆಗಳು, ಭಾರತೀಯ ಭಾಷೆಗಳೆ ಪ್ರಾಚೀನ ಹಾಗೂ ಆಧು ನಿಕ ಸಾಹಿತ್ಯ ಸೃಷ್ಟಿ-ಇವೆಲ್ಲ ನಮ್ಮಲ್ಲಿನ ವಿವಿಧತೆಯೊಳಗಣ ಏಕತೆಗೆ, ಭಿನ್ನ ತೆಯೊಳಗಿನ ಸಮಾನತೆಗೆ, ಸಾಕ್ಷಿ [ಇತಿಹಾಸದ ಪ್ರಾಧಾಪಕಿ ವಸತಿಯ ಹಜಾರ, ಚಹಾಕೂಟಕ್ಕೆಂದು ಆಮಂತ್ರಿತ ರಾದ ಮಿತ್ರರು ನೆರೆದ ಮುಖ್ಯ ಅತಿಥಿಯ ಬರು ವಿಕೆಯನ್ನು గిత్తిదిdునేది €డు ತ್ತಿದಾರೆ...! [e ಮಾತು ಈ ಮಾತುಗಳೆ డిస్టోలెయుల్లి ಸುಟವಾಗಿ-] 3. f}と○