ಪುಟ:AAHVANA.pdf/೧೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Hසතු,ඝ ಇತಿಹಾಸದ ಪಾಧಾಪಕ : ಕೇಳಿಸ್ತಿದೆ. ಅವರದೇ ಕಾರು, - [ದೂರದಿಂದ ಹತ್ತಿರಕ್ಕೆ ಬರುತ್ತಿರುವ ಕಾರಿನ ಸಪ್ಪಳ] ಇತಿಹಾಸದ ಪಾಧಾಪೆಕರ ಪತ್ನಿ : ಕಾಣಿಸ್ತಿದೆ. ಸಪ್ತವರ್ಣದ್ದು! ಅದೇನಾ? ಇತಿಹಾಸದ ಪಾಧಾಪಕ : - ಹೃ ! ಹೊಂಬಿಸಿಲಿಗೆ ವರ್ಣರಂಜಿತವಾಗಿದೆ! [ಧ್ವನಿ ಏರಿಸಿ, ಉಳಿದವರನ್ನು ಉದ್ದೇಶಿಸಿ] ಬಂದ್ರು. [ಹಿನ್ನೆಲೆಯ ಮಾತು ಕಡಿದು, ಕ್ಷಣ ಮೌನ, ಕಾರು ನಿಂತು, ಬಾಗಿಲುಗಳು ತೆರೆದುಮುಚ್ಚಿಕೊಂಡು, ಮೆಟ್ಟಿಲೇರುವ ಸಪ್ಪಳ.] - ಇತಿಹಾಸದ ಪ್ರಾಧಾಪಕ : ಬರಬೇಕು, ಸ್ವಾಗತ! ಇತಿಹಾಸದ ಪಾಧಾಪಕರ ಪತ್ನಿ : [ಪುರುಷ ಹಾಗೂ స్త్రీ : "నవున్మార' “ನಮಸ್ಕಾರ”] ಇತಿಹಾಸದ ಪಾಧಾಪಕ : ಹೀಗೆ ಬನ್ನಿ, [ಉಳಿದವರಿಗೆ ಪರಿಚಯ ಮಾಡಿಕೊಡುತ್ತ-] ಫೆಸರ್ ಭರತೇಶ್-ನಮ್ಮ ಹೊಸ ಸಹೋದ್ಯೋಗಿ : ಭಾರತೀಯ ಹಿತ್ಯಗಳ ತುಲನಾತ್ಮಕ ಅಭಾಸದ ಪ್ರಾಧಾಪಕರು. ಅವರ ಶ್ರೀಮತಿ ಯವರು. e దొంకతి గళిగ ಇತರರ ಪರಿಚಯ ಮಾಡಿಕೊಡುತ್ತ-] ಪ್ರೊಫೆಸರ್ ಪಂಡಿತ್-ಸಂಸ್ಕೃತ. [*: “How do you do *] ತತ್ವಜ್ಞಾ ನದವರು-ಪ್ರೊಫೆಸರ್ ಆಚಾರ್ಯ, sodoo “Glad to meet you "] ಪ್ರೊಫೆಸರ್ ಶಾಸ್ತ್ರಿ-ಸಮಾಜಶಾಸ್ತ್ರ, [ಭರತೇಶ್ : ويتي How are you?) ನಮೂರಿನ ಪ್ರಖ್ಯಾತ ಕಲಾವಿದೆ-ಶ್ರೀಮತಿ ಚಿತ್ತಾ, 懿 A 10] గి&గి