ಪುಟ:AAHVANA.pdf/೧೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ఆశ్మాన [ಭರತೇಶ್ “ನಮಸ್ತೆ”] ಶ್ರೀ ಅಹಿರ ಭೈರವ್-ಹೆಸರಾಂತ ಸಂಗೀತಜ್ಞ ರು. [ಭರತೇಶ್ “ಪರಿಚಿತ ಹೆಸರು"] ಮುಖ್ಯ ಇ ವ ರ ಸ್ನೇ ಮರೆತೆನಲ್ಲ! [ಇತಿಹಾಸದ ಪ್ರಾಧಾಪಕರ ಪತ್ನಿಯ ಕಿಲಕಿಲ ನಗು] ನಮ್ಮ- ಅಂದರೆ ಇತಿ ಹಾಸದ ಪ್ರಾಧಾಪಕರ-ಹೆಕ್ಟ್ರ-ಧರ್ಮಪತ್ನಿಯವರು.[ಭರತೇಶ್ “ಪ್ರಣಾಮ, ತಾಯಿಾ”].ಇನ್ನು ಎಲ್ಲರೂ ಸುಖಾಸೀನರಾಗಬೇಕು. ঃdন্তংভট : ನಾನು ಬರೋದು ಐದು ನಿಮಿಷ ತಡವಾಯ್ತು, ಕ್ಷಮಿಸಿ ಅಂತ ಎಲ್ಲರನ್ನೂ ক্টংগু ঠেংৰ্ত, ಇತಿಹಾಸದ ಪ್ರಾಧಾಪಕ : ಐದು ನಿಮಿಷ-ಏನು ದೊಡಾತು o ఆ జాOSు : දෘෆයිෆ්ර්‍ ಟೈಮ್, అన్ని ૬:૦૩e ত5 : [ನೊಂದಂತೆ ನಟಿಸುತ್ತ] Oh, no ! ಹಾಗೆ ಹೇಳಿ ತತ್ವಜ್ಞಾ ನದ ಆಚಾರ್ಯರ ರಕ್ಷಣೆ ನಾ ಪಡೆಯು ಲಾರೆ! ನನ್ನ ಕಾರಣ ಬೇರೆಯೇ, ಪ್ರಾಯಶಃ ಪ್ರೊಫೆಸರ್ ಶಾಸ್ತ್ರಿಯವರಿಗೆ ಅದು ಸಾರಸ್ಯದಾಗಿ ಕಂಡೀತು, లెగాస్త్రీ : ಸಮಾಜಶಾಸ್ತ್ರಕ್ಕೆ ಸಂಬಂಧಿಸಿದ್ದು? ಜ್ಞ-ಹೇಳೋಣಾಗಲಿ! ং০ওঁংগু5 : ಇಲ್ಲಿಯವರೆಗೂ ಸಿಮೆಂಟ್.ಕಾಂಕ್ರೀಟ್ ರಸ್ತೆ, ಆದರೆ ರಸ್ತೆಯುದ್ದಕ್ಕೂ ಒಂಟಿ ಎತ್ತಿನಗಾಡಿಗಳು, ಚಕ್ಕಡಿಗಳು: ಹಿಂಡು ಹಿಂಡಾಗಿ ಬರುವ ದನಕರುಗಳು. ಇವುಗಳನ್ನು ದಾಟಿಯೋ టందిశ్మీయ్ణt ಕಾರು ಬರಬೇಕು !. ಇತಿಹಾಸದ ಸಾಧಾಸಕರ ಪತ್ನಿ : ಸೊಗಸಾಗಿ ಹೇಳಿದಿರಿ. ಈ ಅನುಭವ ನಮಗೂ ಆಗ್ರಿರುತ್ತೆ, ౧&.9