ಪುಟ:AAHVANA.pdf/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


භෂ්ඨී. ් బెండిuణ్ : ಮಹೋಜ್ವಲ ವಿಚಾರಗಳಿಗೂ ನೂತನ ಸಿದ್ದಾಂತಗಳಿಗೂ ఈ ద్వేల్పాలనేది ಮಾತೃಕೆಯಾಗಿತ್ತು, ಆದರೂ ఆ శిక్షాణodు : - ಮತೀಯ ಧರ್ಮಿಾಯ ಕಲಹಗಳ ವಿಷಯ ಅಂತೀರಾ ಪಂಡಿತರೆ ? ಆದರೆ, ಎಲ್ಲ ಧರ್ಮಗಳ ಸಾರವೂ ಒಂದೇ ಅಂತ ಅದೆಷ್ಟು ಜನ ದಾರ್ಶನಿಕರು ಕಂಠ ಶೋಷಣೆ ಮಾಡಿಲ್ಲ? todèego : ದಾರ್ಶನಿಕರಷ್ಟೇ ಅಲ್ಲ-ಕವಿಗಳನ್ನೂ ತಗೊಳ್ಳೋಣ. ಕಾಶ್ಮೀರದ ಪ್ರಖ್ಯಾತ 守。 ಹಬೀಬುಲ್ಲಾ ನ ಒಂದು ಗೀತದಲ್ಲಿ ಇದೇ ಮಾತಿದೆ: 零3) ಹಬೀಬುಲ್ಲಾ : - “ಧರ ಧರದಲ್ಲಿ ಭೇದವೆಲ್ಲಿಹುದು, ಹೇಳು ಮನವೇ ఎల్లరేగిళు ಶ್ರದ್ಧೆ ఒందేఁ ఎనెలు ವಿಧವಿಧದ ಶ್ರದ್ದೆಗಳ ಜಗಳಗಳ ಜಾತಿಗಳ |ృ్చసిల్లవేూ ಅವನು-ಒಡೆಯರೊಡೆಯ ಭಯ, ಶಂಕೆ, ಕರ್ಮಠತ್ವಕ್ಕೆ ಎಳೆವ ಜಾತಿ, ಮತ, ಧರ-ಅವಗಿಲ್ಲದಿರಲು.” భర శ్రీలలో : ಅದೇ ಅಭಿಪ್ರಾಯವನ್ನು ಕನ್ನಡದ ಚಾರಣಕವಿ ಸರ್ವಜ್ಞ ನ ಮಾತಿನಲ್ಲಿ ಹೇಳೋದಾದರೆ- - ಸರ್ವಜ್ಞ : “ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು | ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ । ನಡುವೆ ಎತ್ತಣದು | ಸರ್ವಜ್ಞ |” :$dễezo : ತೆಲುಗು ಕವಿ ವೇಮನ ಕೂಡ ಇಂಥದೇ ವಿಚಾರಗಳನ್ನು వ్యాలే. ಪಡಿಸಿದ್ದಾ लैं. ●总粤?